Kanda Kanda Aaliso Song Lyrics – Kotigobba 3 Movie

0

Kanda Kanda Aaliso song lyrics is Sung by K.S.Chitra. Lyrics are written by Dr.V.Nagendra Prasad and the music is composed by Arjun Janya. This video song is officially uploaded to the Anand Audio youtube channel.

Kanda Kanda Aaliso Haadu K.S.Chitra. Kanda Kanda Aaliso Haadu Kotigobba 3 movie song. Kanda Kanda Aaliso Haadu Anand Audio. The movie star cast Kichcha sudeepa, Madonna Sebastian.

Kanda Kanda Aaliso Song Lyrics in Kannada

ಕಂದ ಕಂದ ಆಲಿಸೊ ಹಾಡು
ಕೊಂಚ ದಿವಸ ಒಳಗೆ ಆಡು
ನೆಮ್ಮದಿಯಾಗಿ ಕಾಲನು ನೀಡು
ಕೊಂಚ ತಡೆದು ಜಗವನು ನೋಡು

ಬೆರಳನು ನೀನು ಹಿಡಿಯೋ
ಸಮಯದವರೆಗೂ ತಡಿಯೋ
ಈ ಗರ್ಭಾನೆ ನಿನಗೆ ಮೈದಾನವೀಗ
ದಣಿಯದೆ ನವಮಾಸ ಹಾಡಿ ಕುಣಿಯೋ

ಕಂದ ಕಂದ ಆಲಿಸೊ ಹಾಡು
ಕೊಂಚ ದಿವಸ ಒಳಗೆ ಆಡು

ನವಿಲು ಗರಿಯೊ ಕಲಕಿಸೊ
ಗೆಜ್ಜೆ ಕಟ್ಟಿ ಪುಳಕಿಸೊ
ಕೃಷ್ಣನ ಹಾಗೆ
ತುಂಟನು ನೀನು

ಕಣ್ಣ ಮುಚ್ಚೆ ಆಡುತ
ಕಲ್ಲನು ಕೂಡ ಬದುಕಿಸೊ
ರಾಮನ ಹಾಗೆ
ನೆಂಟನು ನೀನು

ಒಳ್ಳೆ ಮನುಜ ಅನ್ನೋ ಬಿರುದು
ಹುಟ್ಟೋ ಎಲ್ಲಾ ಜನರು ಬರದು

ನಿನ್ನ ಸಂಸ್ಕಾರವೊಂದೇ
ಸನ್ಮಾರ್ಗದಲ್ಲಿ
ನಡೆಸುವ ದಿಕ್ಸೂಚಿ ಕೇಳು

ಕಂದ ಕಂದ ಆಲಿಸೊ ಹಾಡು
ಕೊಂಚ ದಿವಸ ಒಳಗೆ ಆಡು

Also Read: Geleya Nanna Geleya Song Lyrics – MadhaGaja Movie

Leave A Reply

Your email address will not be published.