Tareefu Maadalu Song Lyrics – Mugilpete Movie
Mugil Pete is a romantic entertainer movie directed by Bharat S Navunda and produced by Raksha and Vijay Kumar. New Kannada Song Tareefu Maadalu song lyrics from movie Mugilpete while the movie starring by Manuranjan Ravichandran, Kayadu Lohar.
The song is sung by Nakul Abhyankar and Shwetha Devanahalli and music has given by Sridhar V Sambhram. Lyrics penned by Bharath S Naavunda & Sridhar V Sambhram.
Tareefu Maadalu Song Lyrics in Kannada
ತಾರೀಫು ಮಾಡಲು
ತಾರೀಖು ಮೂಡಿದೆ
ನನ್ನೋಳು ನೀನು
ನಂಗಾಗೆ ನೀನು
ಇದು ಒಂದೇ ನನ್ನ ಆಲಾಪನೆ
ಮುಗಿಲಿನಾ ಪುಟದಲ್ಲಿಯೇ ಬರೆದಾಗಿದೆ
ನಿನ್ ಹೆಸರನುನನ್ನೊಂದಿಗೆ
ಸಾವಿರಾಜನುಮಕೂನನ್ನನೇ
ಪ್ರೀತಿಸುಎಂಬುದೆಪ್ರಾರ್ಥನೆ
ತಾರೀಫು ಮಾಡಲು
ತಾರೀಖು ಮೂಡಿದೆ
ನನ್ನೋನು ನೀನು
ನಂಗಾಗಿ ನೀನು
ಇದು ಒಂದೇ ನನ್ನ ಆಲಾಪನೆ
ರಾಗಾರಾಗ ಹರಿಯೋವಾಗ
ಎದೆಯ ಬಡಿತ ವೇಗ
ನೀನು ನಾನು ಸೇರೋ ಜಾಗ
ನೆನಪು ನೆನಪು ಆಗ
ಕಾಣದೆಓಡಿದೆ
ಭಾವವುಜೋರಿದೆ
ಕಲ್ಪನೆಮಿತಿ ಮೀರಿದೆ ಇದೇನಾಗಿದೆ
ಸ ರೆಸ ರೆ ಸ ರೆ ಗಾ
ಸ ರೆ ಸ ರೆಆ
ತಾರೀಫು ಮಾಡಲು
ತಾರೀಖು ಮೂಡಿದೆ
Also Read: Marali Mareyagi Song Lyrics – Saavari Movie