Maley Maley Song Lyrics – Ninna Sanihake Movie
Maley Maley song lyrics from Ninna Sanihake movie. The song lyrics are penned by Vasuki Vaibhav and sung by Raghu Dixit. While music has been composed by Nakul Abhyankar and the song music has been labeled by Raghu Dixit Music. Suraj Gowda and Dhanya Ramkumar performed in the song and also got good responses from the viewers with their performance. The film has to be directed by Suraj Gowda.
Maley Maley Song Lyrics in Kanada
ಮಳೆ ಮಳೆ ಮಳೆಯೇ, ಪ್ರೀತಿಯಾ ಮಳೆ(೨)
ಹನಿ ಹನಿ ಮೊಳಗಲಿ, ನವಿರಾಗುವ ತೀರಕೆ
ಮನದನಿ ಬಯಸಿದ, ಈಡೇರಿಸು ಕೋರಿಕೆ
ಮಳೆ ಮಳೆ ಮಳೆಯೇ, ಪ್ರೀತಿಯಾ ಮಳೆ(೨)
ಉಸಿರಲಿ ಹರಡಿದೆ, ಸುಂದರ ಸಂಕಟ
ಹೆಸರನು ನೆನೆದರೆ, ಜೀವನ ಸಾರ್ಥಕ
ಕಂಗಳ ಹಿಂಬಾಲಿಸು, ಹೇಳುವೆ ಕನಸಾ
ನೀನಿರೆ ನನ್ನ ಜೀವಕೆ , ಎಲ್ಲಿದೆ ವಿರಸ
ನಿನ್ನಯ ಮುನಿಸಲ್ಲಿಯೇ ನನ್ನನೇ ನೇಮಿಸು
ನಿನ್ನಯ ಸಂಕೋಚಕೆ, ನನ್ನನೇ ಸ್ಮರಿಸು
ಮಳೆ ಮಳೆ ಮಳೆಯೇ, ಪ್ರೀತಿಯಾ ಮಳೆ(೨)
ಕೊರಳನು ಬಿಗಿಯುವ ನೋವಿದೆ ನನ್ನಲಿ
ಕೇವಲ ಮಾತಲಿ, ಹೇಗೆ ನಾ ತುಂಬಲಿ
ನನ್ನಯ ಈ ಕಂಬನಿ, ನಿನ್ನದೇ ಕೊಡುಗೆ
ಸೇರಲಿ ಉಸಿರೆಲ್ಲವೂ, ಸಾವಿನ ಬಳಿಗೆ
ಕಾಣುವ ಕನಸೆಲ್ಲವೂ, ಬರಿ ಮೂಢ ನಂಬಿಕೆ
ಕಾಡುವ ನೆನಪೆಲ್ಲವೂ ಏಕಾಂತದ ಕೋರಿಕೆ
ಮಳೆ ಮಳೆ ಮಳೆಯೇ, ಪ್ರೀತಿಯಾ ಮಳೆ(೨)
ಹನಿ ಹನಿ ಮೊಳಗಲಿ, ನವಿರಾಗುವ ತೀರಕೆ
ಮನದನಿ ಬಯಸಿದ, ಈಡೇರಿಸು ಕೋರಿಕೆ
ಮಳೆ ಮಳೆ ಮಳೆಯೇ, ಪ್ರೀತಿಯಾ ಮಳೆ(೨)
Maley Maley Song Lyrics in English
Maley maley maley ye
Preetiya maley
Maley maley maley ye
Preetiya maley
Hani hani molagali
Naveeraguva theerake
Manadhani bayasidha
Eederisu korike
Maley maley maley ye
Preetiya maley
Maley maley maley ye
Preetiya maley
Usirali haradidhe
Sundara sankata
Hesaranu nenedare
Jeevana saarthaka
Kangala himbalisu
Heluve kanasaa
Neenire nanna jeevake
Gellidhey virasa
Ninnaya munisalliye
Nannane nemisu
Ninnaya sankochake
Nannane smarisu
Maley maley maley ye
Preetiya maley
Maley…
Also Read: Edeyinda Dooravaagi Song Lyrics – Hero Movie