Nooraru Janmada Song Lyrics – Shardula Movie
Nooraru Janmada lyrics, the song is sung by Anuradha Bhat, Ganesh Karanth from Shardula movie. Nooraru Janmada Romantic soundtrack was composed by Sathish Babu with lyrics written by Arvind Koushik. Shardula is a horror thriller movie directed by Aravind Kaushik.
The movie casts Chethan Chandra, Raviteja, Kruttika Ravindra and Aishwarya Prasad are in the lead roles. The music was composed by Sathish Babu while cinematography is done by Y B R Manu and is edited by Shivraj Mehu. The film is produced by Rohith S and Kalyan C under Bhairava cinemas & CVR Cinemas banners.
Nooraru Janmada Song Lyrics in kannada
ನೂರಾರು ಜನ್ಮದ ಜೊತೆಗಾರ್ತಿ
ದೂರಾಗಬೇಡವೆ ಈ ರೀತಿ
ನಾ ಮಾಡುವೆ ವಿನಂಭ್ರ ವಿನಂತಿ
ಕೈ ಜೋಡಿಸಿ
ನೀ ಇರದೆ ನಾ ಇನ್ನೆಲ್ಲಿ
ಮುಳುಗುವೆ ನಿನ್ನ ನೆನಪಲ್ಲಿ
ನನ್ನಾಣೆ ನಿನ್ನ ಬಿಟ್ಟಿರಲಾರೆ
ಓ ಪ್ರೇಯಸಿ
ಈ ಜೀವ ಜೀವನ ನಿನದೆ
ಆ ದೇವರಲಿ ಬೇಡುವುದೊಂದೆ
ಹಾಗೊಂದು ವೇಳೆ ಸಾವೆ ಬಂದರೂ
ಹೋಗಲಿ ಜೊತೆಗೆ ಕೊನೆಯುಸಿರು
ನಿನ್ನೆದೆಯ ಬಡಿತಗಳೆಲ್ಲ
ನನ್ನನ್ನೆ ಕೂಗಿ ಕರೆದಿವೆಯಲ್ಲ
ನಾ ತೋರಿದ ಹುಸಿಮುನಿಸೆಲ್ಲ
ಮಾಯವಾಗಿದೆ
ನಿನ್ನನ್ನು ಅಪ್ಪಿಕೊಳ್ಳುವ ತವಕ
ನಾ ನೀನೆ ಆಗಿ ಹೋಗುವ ತನಕ
ನಮ್ಮಿಬ್ಬರ ಬೆಸುಗೆಯ ಪುಳಕ
ಕಾವ್ಯವಾಗಿದೆ
ಪ್ರೀತಿಗೆ ಇಂದೇ ಜನುಮದಿನ
ಹೆಚ್ಚಿದೆ ಪ್ರೇಮದ ಹುಚ್ಚುತನ
ನಿನ್ನೆಗಳ ನೆನಪಲಿ ನಾಳ…