Bombe adsonu Lyrics – Drama Movie
Bombe adsonu Lyrics from Kannada movie Drama and the music composed by V. Harikrishna with song lyrics penned by Yogaraj Bhat. Bombe Aadsonu Mele Kuntawnu song has sung by V. Harikrishna. Film StarsRocking Star Yash, Rebel Star Ambrish, Sathish Ninasam, Radhika Pandit, Sindhu.
Bombe Adsonu Song Lyrics
ಅವನು ಹುಟ್ಟುಸ್ತಾನೆ ಹುಟ್ಬೇಕು.
ಬೆಳಸ್ತಾನೆ ಭೆಳಿಬೇಕು.
ಒಗೆ ಆಕ್ತಾನೆ ಆಕಸ್ಕೂಬೇಕು…
ದೇವರ್ ಇಷಿಯ ಈ ಭೊಂಬೆ ಹೆಳ್ತದೆ.
ಹಿಡ್ಕೊ ಹಿಡ್ಕೊ ಹಿಡ್ಕೊ ಬೊಂಬೆಯ…
ಬೊಂಬೆ ಆಡ್ಸೋನು. ಮೇಲೆ ಕುಂತೋನು.
ನಮ್ಗೆ ನಿಮಗೆ. ಯಾಕೆ ಟೆನ್ಷನ್ನು?
ಬೊಂಬೆ ಆಡ್ಸೋನು. ಮೇಲೆ ಕುಂತೋನು.
ನಮ್ಗೆ ನಿಮಗೆ. ಯಾಕೆ ಟೆನ್ಷನ್ನು?
ಲಗಾಮು ದೇವರ ಕೈಲಿ. ನಾವೇನ್ ಮಾಡಾಣ?
ಎಲ್ಲಾರು ಮುಖ ಮುಚ್ಕೊಂಡು ಡ್ರಾಮಾ ಆಡಾಣ.
ಬೊಂಬೆ ಆಡ್ಸೋನು. ಮೇಲೆ ಕುಂತೋನು.
ನಮ್ಗೆ ನಿಮಗೆ. ಯಾಕೆ ಟೆನ್ಷನ್ನು?
ಇಡ್ಲಿಗೆ ತುದಿ ಯಾವ್ದು? ಮುದ್ದೆಗೆ ಬುಡ ಯಾವ್ದು?
ಗುಂಡೀಲಿ ಹೆಣ ಯಾವ್ದು? ಹುಂಡೀಲಿ ಹಣ ಯಾವ್ದು?
ಪ್ರೇಮ ಕೇಸರಿ ಬಾತು. ಕಾಮ ಖಾರ ಬಾತು. ಜೀವನ ಚೌ ಚೌ ಆಯ್ತು. ಯಾಕೆ ದೂಸ್ರಾ ಮಾತು.?
ಉಪ್ಪನ್ನು ತಿಂದ ಮೇಲೆ ಬಿಪಿ ಬರ್ದೇ ಇರ್ತದ?
ಉಪ್ಪಿನಕಾಯಿ ಅಂತ ಲೈಫು ತಿನ್ನದೇ ಇರೋಕಾಯ್ತದ?
ನಾಲಗೇನೆ ನಮ್ ಕೈಲಿಲ್ಲ ನಾವೇನ್ ಮಾಡಾಣ?
ಅವ್ನು ಬರ್ಕೊಟ್ಟ ಡೈಲಾಗ್ ಹೇಳಿ. ಡ್ರಾಮಾ ಆಡಾಣ…
ಬೊಂಬೆ ಆಡ್ಸೋನು. ಮೇಲೆ ಕುಂತೋನು.
ನಮ್ಗೆ ನಿಮಗೆ. ಯಾಕೆ ಟೆನ್ಷನ್ನು?
ಒಂದೊಂದು ಮುಸುಡೀಲು ನೂರೆಂಟು ಕಲರ್ರು…
ಇಲ್ಲೊಬ್ಬ ಸೂಪರ್ರು. ಅಲ್ಲೊಬ್ಬ ಲೋಫರ್ರು…
ಲೋಕದ ಮೆಟಾಡೋರು.ಓಡಿಸುತ್ತಾ ದೇವ್ರು…
ಸುಸ್ತಾಗಿ ಮಲ್ಗವ್ನೆ. ಯಾರಪ್ಪ ಎಬ್ಸೋರು.?
ಯಾವನೋ ಬಿಟ್ಟು ಹೋದ ಹಳೇ ಚಪ್ಪಲಿ ಈ ಬಾಳು.
ಹಾಕ್ಕೊಂಡು ಹೋಗು ಮಗನೇ. ನಿಲ್ಲ ಬೇಡ ನೀನೆಲ್ಲೂ.
ಭಗವಂತ ರೋಡಲ್ಲಿ ಸಿಕ್ರೆ ನಾವೇನ್ ಮಾಡಾಣ?
ಅವನಿಗೂ ಬಣ್ಣ ಹಚ್ಚಿ ಡ್ರಾಮಾ ಆಡಾಣ.
ಬೊಂಬೆ ಆಡ್ಸೋನು. ಮೇಲೆ ಕುಂತೋನು.
ನಮ್ಗೆ ನಿಮಗೆ. ಯಾಕೆ ಟೆನ್ಷನ್ನು?
ಬೊಂಬೆ ಆಡ್ಸೋನು. ಮೇಲೆ ಕುಂತೋನು.
ನಮ್ಗೆ ನಿಮಗೆ. ಯಾಕೆ ಟೆನ್ಷನ್ನು?
ದೇಹಾನೆ ಟೆಂಪರ್ವರಿ ನಾವೇನ್ ಮಾಡಾಣ?
ಮಣ್ಣಲ್ಲಿ ಹೋಗೋಗಂಟ. ಡ್ರಾಮ ಆಡಾಣ.
Also, Read: Best of Kiccha Sudeep Kannada Songs