Ba Ba Ba Na Ready Song Lyrics – Roberrt Movie

0

Ba Ba Ba Na Ready Song Lyrics video has been our from the Kannada movie Challenging Star’s . Ba Ba Ba Na Ready Song Lyrics Roberrt movie.  Movie director by Tharun Kishore Sudhir and Stars are Darshan, Vinnod Prabhakar, Asha Bhat, Jagapathi Babu, Ravi Kishan.

Ba Ba Ba Na Ready lyrics in Kannada

ಹಡಗು ಹಿಡಿದು ಪಡೆಯ ಬರಲಿ
ಹೊಸಕಿ ಬಿಡುವೆ ಕಾಲಡಿ-ಡಿ-ಡಿ-ಡಿ-ಡಿ
ಗುಡುಗು ಸಿಡಿಲು ಜೊತೆಗೆ ಬರಲಿ
ಕೆಡವಿ ಹೊಡೆಯೋ ಗಾರುಡಿ-ಡಿ-ಡಿ-ಡಿ-ಡಿ

ಹಡಗು ಹಿಡಿದು ಪಡೆಯ ಬರಲಿ
ಹೊಸಕಿ ಬಿಡುವೆ ಕಾಲಡಿ
ಗುಡುಗು ಸಿಡಿಲು ಜೊತೆಗೆ ಬರಲಿ
ಕೆಡವಿ ಹೊಡೆಯೋ ಗಾರುಡಿ

ಮೀಸೆ ತಿರುವದೇ ಪೊಗರು ಅಡುಮಿಡಿ
ಅಹಂಕಾರ ಅನುವುದು ಮೊದಲು ಹೊರಗಿಡಿ
ಕಾಲು ಕೆರೆದರೆ ಎಲುಬು ಪುಡಿಪುಡಿ
ಚಾರ್ಜು ಮಾಡೋ ಪವರ್ ಇದೆ ಇವನು ಎವರೇಡಿ
ಧೂಮಕೇತು ನಾನು ಡುಂ ಇದ್ದರೆ ತಡಿ

ಬಾ ಬಾ ಬಾ ಬಾ
ಬಾ ನಾ ರೆಡಿ
ಬಾ ಬಾ ಬಾ ಬಾ
ಬಾ ನಾ ರೆಡಿ

ಮನೆಯಲೇ ಕೊನೆ ಆಸೆ ಬರೆದಿಡಿ
ನನಗಿರೋ ಕೆಡುಕೋಪ ನೆನಪಿಡಿ
ಮರೆಯದೆ ತಲೆಬಾಗಿ ನಡಿ ನಡಿ
ಉಸಿರನು ಸರಿಯಾಗಿ ಬಿಗಿದಿಡಿ

ಬಾಸು ಕೊಂಚ ಕೇಡಿ
ತುಂಬಾ ರಫ್ ರೌಡಿ
ಕೈಗೆ ಸ್ಪೀಡ್ ರೂಡಿ
ಮಾತು ನೋಡ್ಕೊಂಡ್ ಆಡಿ

ಧೂಳೇ ಇರದಿರೋ ಮನಸು ಕನ್ನಡಿ
ಎಂದು ಯಾರು ತಡೆಯದ ಮಿಂಚು ಆಲ್ರೆಡಿ
ಹೆದರೋ ಸಮಯ ಬಂದರೆ
ನಂ ಹೆಸರು ಗತ್ತೋಡಿ

ಬಾ ಬಾ ಬಾ ಬಾ
ಬಾ ನಾ ರೆಡಿ
ಬಾ ಬಾ ಬಾ ಬಾ
ಬಾ ನಾ ರೆಡಿ

Ba Ba Ba Na Ready Lyrics in English

Hadagu… Hididu…
Padeye… Barali…
Hosaki.. Biduve.. Kaaladi
D..D…D…

Godugu Sidilu.. Jotege Barali..
Kedavi Hodeyo Gaarudi…..
D… D… D….

Hadagu… Hididu…
Padeye… Barali…
Hosaki.. Biduve.. Kaaladi

Godugu Sidilu.. Jotege Barali..
Kedavi Hodeyo Gaarudi…..

Meese Thiruvande.. Pogaru Adumidi
Ahankaaraa…
Anuvuda Modalu
Horagidi…

Kaalu Keredare.. Elubu Pudipudi
Charge-U Maado..
Power Ide Ivanu Eveready…

Dhoomakethu Naanu Dum
Iddare Thadi…

Ba Ba Ba Ba Na Ready…
Ba Ba Ba Ba Na Ready…

Maneyale Kone Aase… Baredidi
Nanagiro Kedukopa… Nenapidi

Mareyade Thalebaagi… Nadi Nadi
Usiranu Sariyaagi Bigihidi…

Boss-U Koncha Kedi..
Thumbaa Rough-U Rowdy…

Dhoole Iradiro.. Manasu Kannadi…
Endu Yaaroo Thadeyadaa Minchu
Already…

Hedaro Samaya..
Bandre Nan… Hesaru Gathodi…

Ba Ba Ba Ba Na Ready…
Ba Ba Ba Ba Na Ready…

Also, Read: Nigooda Song Lyrics – Kavaludaari Movie

Leave A Reply

Your email address will not be published.