Arare Shuruvayitu Hege Song Lyrics – Gentleman Movie
Arare Shuruvayitu Hege song lyrics from Gentleman movie directed by Jadesh Kumar Hampi. The song was sung by Vijay Prakash. The song lyrics are penned by Jayanth Kaikini while the music is given by Ajaneesh B.Loknath. The movie starring Prajwal Devraj, and Nishvika Naidu.
Arare Shuruvayitu Hege Song Lyrics in Kannada
ಅರೇರೆ ಶುರುವಾಯಿತು ಹೇಗೆ ಪದವೇ ಸಿಗದಾಯಿತು ಹೇಗೆ
ಹೃದಯಾ ಕಳುವಾಯಿತು ಹೇಗೆ ಒಂದು ಮಾತು ಆಡದೆ
ಮೊದಲೇ ಬೆಳಗಾಯಿತು ಹೇಗೆ ಕನಸೇ ಎದುರಾಯಿತು ಹೇಗೆ
ಋತುವೆ ಬದಲಾಯಿತು ಹೇಗೆ ಹಿಂದೆ ಮುಂದೆ ನೋಡದೇ…
ಕಣ್ಣಲ್ಲೇ ನೂರು ಮಾತು ಆಡುತ ಮುಂದೆ ಕೂತು
ಜೀವದಲ್ಲಿ ಛಾಪು ಹೀಗೆ ಬಿರಿಲ್ಲಾ ಇನ್ಯಾರು
ಆಗಿದೇ ಜೀವ ಹೂವೂ ಆದರೂ ಏನೋ ನೋವು
ಭಾವಗಳ ಕಾಟ ಹೀಗೆ ನೀಡಿಲ್ಲ ಇನ್ಯಾರು
ಆಗಿದೆ ಜೀವ ಹೂವೂ ಆದರೂ ಏನೋ ನೋವು
ಭಾವಗಳ ಕಾಟ ಹೀಗೆ ನೀಡಿಲ್ಲ ಇನ್ಯಾರು
ತಂಗಾಳಿ ಬೀಸುವಾಗ ಎಲ್ಲೆಲ್ಲೋ ನಿಂದೆ ಮಾದರಿ
ಗುಟ್ಟಾಗಿ ಕುಡಿಸಿಟ್ಟ ಇ ಪ್ರೀತಿ ಒಂದೇ ಠೇವಣಿ
ನೀ ಎಲ್ಲೇ ಎದ್ದರು ಅಂತರಂಗದಿ ಚಿತ್ರ ಮೂಡಿದೆ
ಈ ಜೀವ ನಿನ್ನನು ಸಂತೆಯಲ್ಲಿಯೋ ಪತ್ತೆ ಮಾಡಿದೆ
ನಾ ಹೇಗೆ ಇರಲಿ ಹೇಳು ನೀನು ಮುದ್ದು ಮಾಡದೆ
ಕಣ್ಣಲ್ಲೇ ನೂರು ಮಾತು ಆಡುತ ಮುಂದೆ ಕೂತು
ಜೀವದಲ್ಲಿ ಛಾಪು ಹೀಗೆ ಬಿರಿಲ್ಲಾ ಇನ್ಯಾರು
ಜೀವ ಹೂವೂ ಏನೋ ನೋವು
ಭಾವಗಳ ಕಾಟ ಹೀಗೆ ನೀಡಿಲ್ಲ ಇನ್ಯಾರು
Arare Shuruvayitu Hege Song Lyrics in English
Arare shuruvayitu hege Padave sigadayitu hege
Hrudaya kaluvayitu hege Ondu matu adade
Modale begayitu hege Kanase edurayitu hege
Rutuve Badalayitu hege Hinde Munde Nodade
Kannalle Nooru matu Aaduta munde kootu
Jeevadali chaapu hege beerilla ennyaru
Aagide jeeva hoovu adaru eno noovu
Bhavagala kaata hege needilla ennyaru
Aagide jeeva hoovu adaru eno noovu
Bhavagala kaata hege needilla ennyaru
Tangali bisoo vaga ellelloo ninde mardani
Guttagi kudisitta ee preeti onde thevani
Ni nelle eddaru antarangadi chitra mudide
Ee jeeva ninnanu santéyalliyu patte madide
Na hege erali helu ninu muddu madade
Kannalle Nooru matu Aaduta munde kootu
Jeevadali chaapu hege beerilla ennyaru
jeeva hoovu eno noovu
Bhavagala kaata hege needilla ennyaru