Olave Jeeva Song Lyrics – Jiilka Movie
Olave Jeeva song lyrics from Jiilka movie. The song was sung by Nihal Tauro and Sangeetha Ravindranath. The lyrics are penned by Kaveesh Shetty while music is given by Pranshu Jha. The movie starring Kaveesh Shetty, Priya Hegde, and Laksha Shetty.
Olave Jeeva Song Lyrics in Kannada
ಒಲವೇ ಜೀವ ಒಲವೇ ದೈವ
ಒಲವೇ ಮೌನ ಒಲವೇ ಧ್ಯಾನ
ಉಸಿರಿಗೇಕೆ ಒಲವ ಬೈಕೇ
ನಿನ್ನ ಒಲವೇ ನನ್ನ ಗೆಲುವು
ಒಲವೇ ಜೀವ ಒಲವೇ ದೈವ
ಒಲವೇ ಮೌನ ಒಲವೇ ಧ್ಯಾನ
ನಿನ್ನೆಯಾ ನೆನಪುಗಳೆಲ್ಲ ಕಾಡುವ ಕನಸೀನಂತೆ
ಮರೆಯೋಕೆ ನೀ ಕಾರಣ
ಕೈ ಹಿಡಿದು ನಡೆಯುವ ಆಸೆ
ಉಸಿರಲ್ಲೂ ಬೆರೆಯುವ ಆಸೆ
ಕನಸಲ್ಲೂ ನಿನ್ನೊಂದಿಗೆ
ನಿನ್ನ ಸನಿಹ ಬೀಸೋ ತಂಗಾಳಿಯಂತೆ
ನಗುತ ಛೆಲ್ಲೋ ಒಲವಿನ ಹೂ ಮಳೆ
ಒಲವೇ ಜೀವ ಒಲವೇ ದೈವ
ಒಲವೇ ಮೌನ ಒಲವೇ ಧ್ಯಾನ
ಮೌನ ಮುರಿದ ಮಾತಿಂಬ ತೇರು
ತೀರಾ ಪಯಣ ಕನಸಿಂಬ ಊರು
ಮೌನ ಮುರಿದ ಮಾತಿಂಬ ತೇರು
ತೀರಾ ಪಯಣ ಕನಸಿಂಬ ಊರು
ವರ್ಣಿಸಲಾಗದ್ ಕವಿಯ್ ಕಲ್ಪನೆ ನೀನು
ಪದವ ಹುಡುಕೋ ಪರ್ಯಾಯಹೇಳು
ಒಲವೇ ಜೀವ ಒಲವೇ ದೈವ
ಒಲವೇ ಮೌನ ಒಲವೇ ಧ್ಯಾನ
Olave Jeeva Song Lyrics in English
Olave jeeva olave daiva
Olave mouna olave dhyana
Usirigeke olava baike
Ninna olave nanna geluvu
Olave jeeva olave daiva
Olave mouna olave dhyana
Ninneya nenapugalella kaaduv kanasinanthe
Mareyoke nee karana
Kai hididu nadeyuv aase
Usirallu bereyuv aase
Kanasallu ninnondige
Ninna saniha biso tangaliyanthe
Nagata chello olavina hoo male
Olave jeeva olave daiva
Olave mouna olave dhyana
Mouna murida matimba teru
Tira payana kanasimba uru
Mouna murida matimba teru
Tira payana kanasimba uru
Varnisalagada kaviya kalpane ninu
Padava huduko paryaya helu
Olave jeeva olave daiva
Olave mouna olave dhyana