Roarism Song Lyrics – Bharaate Movie

0

Roarism song lyrics from Bharaate movie. This song is sung by Chandan Shetty and the lyrics are penned by Chethan Kumar. The movie starring Sriimurali, Sreeleela, Rachitaram, Music is composed by Arjunjanya

Roarism Song Lyrics in Kannada

ಜೈ,,, ಗೋ ಫಾರ್ ಮಾಸ್,,
ಜೈ,,, ಗೋ ಫಾರ್ ಕ್ಲಾಸ್,,
ಹಿ ಇಸ್ ಅ ಪವರ್ ಫುಲ್
ವೆಫನ್,

ಮರುಭೂಮಿಯ ಓಯಸ್ಸಿಸ್ಸೋ
ಫ್ಯಾಲೆಸ್ಸೇ ಇವನ್ ಅಡ್ರಸ್ಸೋ…
ಕಣ್ಣಲ್ಲೇ ಗೆಲ್ಲುವ ರೇಸೋ
ಆಲ್ಟೈಮು ಇವನದೆ ಕ್ರೇಜೋ,,

ಸಮರದಲ್ಲಿ
ಸಲಗವನ್ನು
ಸೋಲಿಸಿ,
ವೇಗದಲ್ಲಿ
ಗಾಳಿಯನ್ನು
ಮೀರಿಸಿ,
ಘರ್ಜಿಸುವವ
ಮುದ್ದಿಸುವವ
ರಂಜಿಸೊ ಊರಿಗೂಬ್ನೆ ವೀರ ಸೈಂದವಾ,

ಹಿ ಇಸ್ ಅ ಗೈಡೋ,
ರಾಜಸ್ತಾನ್ ರೈಡೋ,
ಆಲ್ವೇಸ್ ಫುಲ್ ಡ್ಯೂಡೋ,
ಒಂಚೂರು ರೂಡೋ,

ಹೆ… ಎವ್ರಿ ಬಾಡಿ ಚಿಯರ್ ಫಾರ್ ರೋರಿಸಮ್
ಹೆ… ಎವ್ರಿಬಾಡಿ ಚಿಯರ್ ಫಾರ್ ಫ್ಯಾನಿಸಮ್…..

ಒಂಟೆಯಾ ಮಾಲಿಕನೋ,
ಒಂಟಿಯಾಗ್ ಸುತ್ತುವನು,
ತಲೆಬಾಗದ ಮಲ್ಲಗಂಭ,
ಕನ್ನಡದ ಧ್ವಜಸ್ತಂಭ,

ಏ…
ರಾಜಸ್ತಾನ ಗಲ್ಲಿಯಲೂ ಇವನದೇ
ರೂಲೋ,
ಎಲ್ಲಾ ಮಾಡುತ್ತಾರೆ
ಫಾಲೋ,
ಇವನದೇ
ಸ್ಟೈಲೋ,

ಮೌನದಲ್ಲೆ
ಮನಸುಗಳನ್ನು
ಬಗ್ಗಿಸಿ,
ಮಾತಿನಲ್ಲೆ
ಎಲ್ಲರನ್ನು
ಬೆಚ್ಚಿಸಿ,
ರಕ್ಷಿಸುವವ
ಶಿಕ್ಷಿಸುವವ
ಪ್ರೀತಿಸೋ ಸಕಲಕಲಾ ವಲ್ಲಭನೋ,

ಹ್ಯಾಂಡ್ಸಮ್ ಗೈಡೋ,
ನೀಡ್ರಪ್ಪೊ ಸೈಡೋ,
ತಲೆಯೆತ್ತಿ ನೋಡೋ,
ಡೋಂಟ್ ಟೇಕು ಲೈಡೋ,

ಬಾಸು 6 ಗಂಟೆಗೆ ಏಳುತ್ತಾರೆ
ಜಿಮ್ಮು ಜಾಗಿಂಗ್ ಮಾಡುತ್ತಾರೆ.
ಯೋಗ ಕೂಡ ಹೇಳ್ಕೊಡ್ತಾರೆ.
ಕುಂಫು ಕಿಕ್ಕು ಕಲ್ಸಕೊಡ್ತಾರೆ…
ಫೋಟೋ ಪ್ಯಾಲೇಸ್ ತೋರುಸ್ತಾರೆ
ಇನ್ಫಾರ್ಮೇಶನ್ ಶೇರ್ ಮಾಡ್ತಾರೆ.
ಅಡ್ರಸ್ ಅನ್ನು ಹುಡ್ಕೊಡ್ತಾರೆ.
ಇಷ್ಟ ಆದ್ರೆ ಹೆಲ್ಪ್ ಮಾಡ್ತಾರೆ.

ಜಗವೇ ಜಯ ಕೂಲಾದವನೋ,
ಔದಾರ್ಯಕೆ ಹೆಸರಿಯನು
ಧೈರ್ಯಕ್ಕೆ ಕೋರೆ ಇವನು,
ಸಿಂಹವನೇ ಹೋಲುವನು,

ತುಂಬಾ ಹುಡ್ಗೀರ್ ಕಾಯತ್ತಾರೆ
ಮಾಡೋಕೆ
ಮೀಟೋ,
ಹೆವೀ ಬ್ಯುಸಿ
ಸಿಕ್ಕೋದಿಲ್ಲಾ
ಇವರದು
ಡೇಟೋ,,,
ಜಾಣ್ಮೆಯಲ್ಲಿ
ಎಲ್ಲರನ್ನು
ಮೀರಿಸಿ,
ತಾಳ್ಮೆಯಲ್ಲಿ
ಎಲ್ಲವನ್ನು
ತೂಗಿಸಿ,
ಭೋಧಿಸುವವ,
ಶ್ಲಾಗಿಸುವವ,
ಕಾಡಿಸೋ ಸಕಲಾಕಲಾ ವಲ್ಲಭನೋ,

ಅಲ್ಟಿಮೇಟ್ ಗೈಡೋ,
ರಾಜಸ್ತಾನ್ ರೈಡೋ,
ಕಣ್ ಬಿಟ್ಟು ನೋಡೋ,
ಫುಲ್ ಆ್ಯಟಿಟ್ಯೂಡೋ,

Leave A Reply

Your email address will not be published.