Hey Who Are You Song Lyrics – Kirik Party Movie
Hey Who Are You lyrics from Kirik Party movie the music is composed by Ajaneesh Lokanath and the lyrics are written by Dhananjay Ranjan. The song is sung by Bharath B J, Indu Nagaraj.
Hey Who Are You Song Lyrics in Kannada
ಯಾರಿವನು ಮುದ್ದಾದ
ಮನ್ಮಥನು
ಸರಿ ಹೊತ್ತಲ್ಲಿ ಕದ್ದು ಮುಚ್ಚಿ
ಬಂದವನು
ಜಿಗಿದು ಬಿಳಿಯ ನಗೆಯನ್ನು ಚೆಲ್ಲಿ
ಹೂವುದೋಟಕ್ಕೆ ದುಂಬಿಯಂತೆ ಹಾರಿದನು
ದಾರಿ ತಪ್ಪಿ ನಾನು ಬಂದೆ
Wrong route-ಅಲ್ಲಿ, hey
ನೀ ಕಳ್ಳ ಬೆಕ್ಕು ಜಾರಿಕೊಂಡು
ಬಿದ್ದೆ ಬುಟ್ಟಿಲೀ, ಆ ಆ ಆ
ನನ್ ಹಿಂದೆ ಇದ್ದ
Crazy boys -u ಎಲ್ಲಿ ಎಲ್ಲಿ
ಎಲ್ ಹಾಳಾಗ್ಹೋದ್ರು ನನ್ನ
ತಗಲ್ಹಾಕಿ ಇಲ್ಲಿ ಇಲ್ಲಿ….
ಮುಂದೆ ಬಂದು ಬಂದಿ ಆದ ಮೇಲೆ ಇಲ್ಲಿ ಇಲ್ಲಿ…
ಅಷ್ಟು ಸುಲಭವಾಗಿ ಹೋಗುವೆ
ನೀನು ಎಲ್ಲಿ ಎಲ್ಲಿ
We are sorry sarina
ಹಿಂಗೆಲ್ಲಾ ಪೂಸಿ ಹೊಡೆದ್ರೆ
ನಾವು ಬಿಟ್ ಬಿಡ್ತೀವಾ
ಬೇಕಿದ್ರೆ fine-u ಕಟ್ತೀವಿ
ಸಾಕ್ ಮಾಡಿ ನಿಮ್ಮ ಖಾಲಿ ಪುರಾಣ
ಯಾರಾದ್ರು ಇಳ್ಸಿ
ಉಳ್ಸಿ ನನ್ನ ಕಳ್ಸಿ
ಬೇಗಬಂದು ಉಪಕರಿಸಿ
ಅಪರೂಪದ ಅತಿಥಿನಾ
ಸುಮ್ಮನೆ ಕಳಿಸೋದು ಹೇಗೆ
ಕಳಿಸ್ತೀವಿ ಉಪಚರಿಸಿ
ನಿಂದು ಅತಿರೇಕ ಆಗಿಲ್ವಾ ರೇಖಾ
ನಮ್ದು ಇನ್ನೊಂದು ಮುಖ ನಿಮಗೆ ತೋರಿಸ್ಬೇಕ,ಬೇಕ ಬೇಕ ಬೇಕ
ನಿಮ್ದು ಬೊಗಳೆ ದಾಸರ ಗುಂಪು
Build up ಯಾಕೆ ಯಾಕೆ ಯಾಕೆ
ನಿಮ್ಮ ಕಾಲು ಮುರಿದು ಕಳುಸ್ತೀವಿ ,ಜೋಕೆ ಜೋಕೆ ಜೋಕೆ
Hey ಆಡಬೇಡಿ ನೀವು ನಿಮ್ ಮಿತಿ ಮೀರಿ
Silent ಆಗಿ side ಅಲ್ಲಿ ಸುಮ್ಮನಿರಿ
ಹಾ ನಿಮ್ದೇನಪ್ಪ ಇಲ್ಲಿ ದಾದಗಿರಿ
ಹಾಗೇನು ಇಲ್ಲ please
don’t -u worry
ಹದ್ದು ಮೀರಿ ಆಡಬೇಡಿ ಇಷ್ಟ
ಬಂದಂತೆ, ಹೇ ಏ
ನಾವು ತೇಲಿಕೊಂಡು ತೂರುತೀವಿ ಗಾಳಿ ಹೋದಂತೆ, ಆ ಆ….
ಕುಡಿದಿದ್ ಜಾಸ್ತಿ ಆಯ್ತು ಏರಿದೆ
ನಿಮಗೆ, ಮತ್ತು ಮತ್ತು ಮತ್ತು
ಬಾಯಿ ಮುಚ್ಕೊಂಡು ಹೊರಡಿ ಗಂಟೆ, ಹತ್ತು ಹತ್ತು ಹತ್ತು
ಇಂದು ರಾತ್ರಿ ಕೊಟ್ಟಿದ್ ಸಾಕು
ನಿಮಗೆ, ಕಾಟ ಕಾಟ ಕಾಟ
ನಾಳೆ ಮತ್ತೆ ಸಿಕ್ತೀವಿ
college -ಅಲ್ಲಿ ,ಟಾಟಾ ಟಾಟಾ ಟಾಟಾ
Hey Who Are You Song Lyrics in English
Hey, Who Are You
Bam Bam Bam..
Hey, Who Are You
Bam Bam Bam..
Yaarivanu Muddhaada Manmathanau
Sari Hotthalli Kaddu Mucchi Bandhavanu
Jigidu Beli Aa Nageyannu Chelli
Hoovudotakke Dumbiyanthe Haaridanu
Daari Thappi Naanu Bande Wrong Route-alli, Hey..
Nee Kallu Bekku Jaarikondu Bidde Buttelli, Aaaa..
Nan Hinde Idda Crazy Boys-u Elli Elli..
El Haalag Hodru Nanna Thagalhaaki Illi Illi..
Munde Bandu Bandhi Aada Mele Illi Illi..
Ashtu Sulabhavaagi Hoguve Neenu Elli Elli
We Are Sorry Sarina
Hingella Poosi Hodedre Naavu Bit Bidtheeva
Bekidre Fine-u Kattheevi
Saakmaadi Nimma Khaali Puraana
Yaaradru Ilsi Ulsi Nanna Kalsi
Begabandu Upakarisi
Aparoopada Athitheena
Sumne Kalsodu Hege
Kalsthivi Upacharisi
Nindu Athireka Agalillva Rekha
Namdu Innond Mukha Nimige Thorisbeka, Beka Beka Beka
Nimdu Bogale Daasara Gumpu Build Up, Yaake Yaake Yaake
Nimma Kaalu Muridu Kaluhisthivi, Jokey Jokey Jokey
Hey Aadbedi Neevu Nim Mithi Meeri
Silent-aag Sidealli Summaniri
Haa Nimdenu Appa Illi Daadagiri
Haagenu Illa Please Don’t-u Worry
Haddu Meeri Aadabedi Ishta Bandanthe, Hey Ae..
Naavu Thelikondu Thoorutheevi Gaali Hodhanthe, Aaa..
Kudidhidd Jaasthi Aaithu Eirde Nimage, Matthu Matthu Matthu
Baayi Mucchkondu Horadi Gante, Hattu Hattu Hattu
Indu Raathri Kottid Saaku Nimage, Kaata Kaata Kaata
Naale Matthe Sikkthivi College-alli, Tata Tata Tata