Yarivanu Kannadadavanu Song Lyrics – Raajakumara Movie

0

Yaarivanu Kannadadhavanu song lyrics from Raajakumara movie. The music is given by V Harikrishna and the lyrics are written by Santhosh Ananddram which is sung by Devi Sri Prasad. The lead role played by Puneeth Rajkumar, Priya Anand.

Yarivanu Kannadadavanu Song Lyrics

ಮ್ಮ ಮ್ಮ ಮ್ಮ ಮ್ಮ ಮ್ಮ ಮ್ಮ ಮ್ಮ ಮ್ಮ
ಮ್ಮ ಮ್ಮ ಮ್ಮ ಮ್ಮ ಮ್ಮ ಮ್ಮ ಮ್ಮ Macho
Man Man ManMacho Man Man Man

ಮ್ಮ ಮ್ಮ ಮ್ಮ ಮ್ಮ ಮ್ಮ ಮ್ಮ ಮ್ಮ ಮ್ಮ
ಮ್ಮ ಮ್ಮ ಮ್ಮ ಮ್ಮ ಮ್ಮ ಮ್ಮ ಮ್ಮ Macho
Man Man ManMacho Man Man Man

Macho ಚೊ ಚೊ ಚೊ ಹೇ ಚೊ ಚೊ
Macho ಚೊ ಚೊ ಚೊ ಹೇ ಚೊ ಚೊ

ಯಾರಿವನು ಕನ್ನಡದವನು ಯಾರಿವನು ನಮ್ಮೂರವನು
ಯಾರಿವನು ನಮ್ಮನೆ ಮಗನು ಬಂದ್ರೆ ತೂಫಾನು ।
ಯಾರಿವನು Gentlemannu ಯಾರಿವನು Loaded Gunnu
ಯಾರಿವನು ಕೊಹಿನೂರ್ Gemmu ಅಣ್ಣಾವ್ರ Fanu ।

The Soul is Purest Heart is Everest
Twinkle Twinkle Little Star
He is the Coolest ತುಂಬಾ Dearest
One and Only Power Star
ಬೆಲೆ ಕಟ್ಟಲಾಗದ ಬೆಟ್ಟದ ಹೂವು
He is Mr. Perfect ರಾಜರ ರಾಜ Respect
He is Mr. Perfect ರಾಜರ ರಾಜ Respect ।

ಯಾರಿವನು ಕನ್ನಡದವನು ಯಾರಿವನು ನಮ್ಮೂರವನು
ಯಾರಿವನು ನಮ್ಮನೆ ಮಗನು ಬಂದ್ರೆ ತೂಫಾನು ।

चलो मस्ती यारो नाचो…. नाचो…. Macho

What you Wanna Baby दिल से मस्ती
Everybody Say दिल से हस्ती
Be the Super Come on Lets Do Crazy
One Two Three Four One Two Three

Am the Naughty Come On We too Crazy
Feel the Power Lets do so Friekin
Am the Macho Gonna Break the Party
One Two Three Four Two Two Three Four

Now Check this Out

ತುಂಬಾ Down to Earthu ಪ್ರೀತ್ಸೋರ ಸ್ವತ್ತು
Staru By Birthu Simpleu ಈ ಮುತ್ತು
ಅಪ್ಪು Sweetu Heartu Fanಸೆ Heartu Beatu
ಅಭಿಮಾನ ನಿನ್ನ Routeu ಅಭಿಮಾನಿಗೆ Saluteu

ಯಾರೇ ಇರಲಿ ಯಾರೇ ಬರಲಿ
ನಿನ್ನ Rangeige ಯಾರಿಲ್ಲ
ಗೆಲುವೇ ಬರಲಿ ಸೋಲೇ ಬರಲಿ
ಆ Smileali Changeಏ ಇಲ್ಲ

ಬೆಲೆ ಕಟ್ಟಲಾಗದ ಬೆಟ್ಟದ ಹೂವು
He is Mr. Perfect ರಾಜರ ರಾಜ Respect
He is Mr. Perfect ರಾಜರ ರಾಜ Respect ।

You Wanna Bang Bang We are the Gang Gang Go
ಹೊ ಹೊ ಹೊ
You Wanna Bang Bang… Macho
We are the Gang Gang Go ಹೊ

Now Check this Out

Always Breaking Newsu He is बिंदासु
Balcony to ಗಾಂಧಿ Classu He is Public Choiceu
Forceಅಲಿ Power Houseu 10000 Wattsu
ಎದೆಯಲ್ಲಿ ತುಂಬಿದೆ Gutsu ಎದುರಾಳಿಗೆ Nervoussu

ಎಲ್ಲೇ ಇರಲಿ ಹೇಗೆ ಇರಲಿ
ಮುಖದಲಿ ರಾಜನ ವರ್ಚಸ್ಸು
ನಗುನಗುತಾ ನಲಿ ಏನೇ ಆಗಲಿ
ಕರುನಾಡಿಗೆ ನೀನೆ ಅರಸು

ಬೆಲೆ ಕಟ್ಟಲಾಗದ ಬೆಟ್ಟದ ಹೂವು
He is Mr. Perfect ರಾಜರ ರಾಜ Respect
He is Mr. Perfect ರಾಜರ ರಾಜ Respect ।

ಯಾರಿವನು ಕನ್ನಡದವನು ಯಾರಿವನು ನಮ್ಮೂರವನು
ಯಾರಿವನು ನಮ್ಮನೆ ಮಗನು ಬಂದ್ರೆ ತೂಫಾನು ।

Leave A Reply

Your email address will not be published.