Yaakingagidhe Song Lyrics – Rajakumara Movie

0

Yaakingagidhe lyrics from Raajakumara movie. The music is given by V Harikrishna and the lyrics are penned by Yogaraj Bhat which is sung by Puneeth Rajkumar. The movie starts with Puneeth Rajkumar, Priya Anand.

Yaakingagidhe Song Lyrics in Kannada

ಯಾಕಿಂಗಾಗಿದೆ, ಯಾಕಿಂಗಾಗಿದೆ
ಹೋಗಿ ಬಂದು ನಂಗೊಬ್ನಿಗೆ ಯಾಕಿಂಗಾಗಿದೆ
ಯಾಕಿಂಗಾಗಿದೆ, ಯಾಕಿಂಗಾಗಿದೆ…
ಹುಡುಗಿ ಸುಮ್ನೆ ಇದ್ರು ಏನೋ ಅಂದಂತಾಗಿದೆ
ಆಂದಂತಾಗಿದೆ, ಅಪ್ಪಿಕೊಂದಂತಾಗಿದೆ…
ಕುಳಿತುಕೊಂಡು, ಕವಿತೆಯನ್ನು
ಬರದೆ ಇದ್ರು, ಬರೆದೆ ನಾನು
ಅದೇನೇ ಗ್ರಾಮರ್ ಮಿಸ್ಟೇಕ್ ಆದ್ರೂ ಆಶೀರ್ವದಿಸಿ…

ಹೋಗಿ ಬಂದು ನಂಗೊಬ್ನಿಗೆ ಯಾಕಿಂಗಾಗಿದೆ
ಯಾಕಿಂಗಾಗಿದೆ, ಯಾಕಿಂಗಾಗಿದೆ…
ಹುಡುಗಿ ಸುಮ್ನೆ ಇದ್ರು ಏನೋ ಅಂದಂತಾಗಿದೆ
ಆಂದಂತಾಗಿದೆ, ಅಪ್ಪಿಕೊಂದಂತಾಗಿದೆ…

ಇಷ್ಟುದ್ದದ ಮಾತೊಂದ, ಪ್ರಾಕ್ಟಿಸ್ಸು ಮಾಡಿದ್ದೆ
ಇವಳ ಎದುರು ಏನು ನೆನಪೇ ಆಗಲ್ಲ
ವಾಟ್ಸ್ ಆ್ಯಪ್ಪಲಿ ಹೂವನ್ನ, ಎಷ್ಟು ಅಂತ ಕಳಿಸೋದು
ಫೀಲಿಂಗಿಗೆ ಟೆಕ್ನಾಲಜಿ ಸಾಲಲ್ಲ
ಸೆಲ್ಫಿ ತೆಗೆಯೋ ಟೈಮಲ್ಲಿ, ಹುಡುಗಿ ತುಂಬಾ ವಾಲುವಳು
ಎಷ್ಟೇ ಹತ್ರ ನಿಂತ್ರು ಇನ್ನೂ ಹತ್ರ ಎನ್ನುವಳು
ಹರೆಯ ಒಂದು ಟಚ್ಚು ಸ್ಕ್ರೀನು
ಲವ್ ಮಾಡೋಕು ಬೇಕು ಫೋನು
ನಂದಂತು ಫೋನೆ ಆಫೆ ಆಗಲ್ಲ ಆಶೀರ್ವದಿಸಿ…

ಹೋಗಿ ಬಂದು ನಂಗೊಬ್ನಿಗೆ ಯಾಕಿಂಗಾಗಿದೆ
ಯಾಕಿಂಗಾಗಿದೆ, ಯಾಕಿಂಗಾಗಿದೆ…
ಹುಡುಗಿ ಸುಮ್ನೆ ಇದ್ರು ಏನೋ ಅಂದಂತಾಗಿದೆ
ಆಂದಂತಾಗಿದೆ, ಅಪ್ಪಿಕೊಂದಂತಾಗಿದೆ…

ಲಿಪ್ಸ್ಟಿಕ್ಕಿನ ಮಾರ್ಕೊಂಡು, ಬೇಕಾಗಿದೆ ನನಗಿಂದು
ಸಾಕಾಗೊಯ್ತು ಹಾಳು ಕೆನ್ನೆಯ ಬರಗಾಲ
ಇಂತ ಆಸೆಗೆ ಹುಡುಗೀರು, ಸೊಪ್ಪು ಗಿಪ್ಪು ಹಾಕಲ್ಲ
ಇವರಿಂದಾನೆ ಕಮ್ಮಿ ಆಯ್ತು ಮಳೆಗಾಲ

ಅಂತಾರಪ್ಪ ಹುಡುಗೀರೊಂದು ಅರ್ಥ ಆಗಲ್ಲ
ಅರ್ಥ ಮಾಡ್ಕೊಳೋದು ನಮ್ಗೂ ಬೇಕಾಗು ಇಲ್ಲ
ಕನಸು ಕಾಣೋ ವಯಸ್ಸಿಗೊಂದು
ಕೆಲಸ ಕೊಟ್ಳು ಇವಳು ಬಂದು
ಇನ್ಮುಂದೆ ನಾನು ತುಂಬಾ ಬಿಸಿ, ಆಶೀರ್ವದಿಸಿ…

ಹೋಗಿ ಬಂದು ನಂಗೊಬ್ನಿಗೆ ಯಾಕಿಂಗಾಗಿದೆ
ಯಾಕಿಂಗಾಗಿದೆ, ಯಾಕಿಂಗಾಗಿದೆ…
ಹುಡುಗಿ ಸುಮ್ನೆ ಇದ್ರು ಏನೋ ಅಂದಂತಾಗಿದೆ
ಆಂದಂತಾಗಿದೆ, ಅಪ್ಪಿಕೊಂದಂತಾಗಿದೆ…

Yaakingagidhe Song Lyrics in English

Yaakingagide, Yaakingagide..
Hogi Bandu Nangobnige Yaakingagide
Yaakingagide, Yaakingagide…
Hudugi Sumne Idru Eno Andantagide
Andantagide, Appi Kondantagide…
Kulitu Kondu, Kavitheyannu
Barade Idru, Barede Nanu
Adene Grammar Mistake Idru, Ashirvadisi…

Hogi Bandu Nangobnige Yaakingagide
Yaakingagide, Yaakingagide…
Hudugi Sumne Idru Eno Andantagide
Andantagide, Appi Kondantagide…
Ishtudada Matonda, Practice-u Madidde
Ivala Yeduru Enu Nenape Agalla…
What’s App-alli Hoovanna, Estu Antha Kalisodu
Feeling-ige Technology Salalla…
Selfie Tegiyo Time-ali Hudugi Tumba Valuvalu
Este Hatra Nintru Innu Hatra Ennuvalu…
Hareya Ondu, Touch-u Screen-u
Love Madoku, Beku Phone-u
Nandanthu Mobile Off Agalla, Ashirvadisi…

Hogi Bandu Nangobnige Yaakingagide
Yaakingagide, Yaakingagide…
Hudugi Sumne Idru Eno Andantagide
Andantagide, Appi Kondantagide…
Lipstick-ina Mark Ondu, Bekagide Nanagindu
Sakaghoitu Halu Kenneya Baragala…
Intha Asege Hudugiru, Soppu Gippu Hakalla
Ivarindane Kammi Aitu Malegala…

Antharappa Hudugirondu Artha Agalla
Artha Madkollodu Namagu Bekagu Illa…
Kanasu Kano, Vayasigondu
Kelasa Kotlu, Ivalu Bandu
Inn Munde Nanu Tumba Busy, Ashirvadisi…

Hogi Bandu Nangobnige Yaakingagide
Yaakingagide, Yaakingagide…
Hudugi Sumne Idru Eno Andantagide
Andantagide, Appi Kondantagide…

Leave A Reply

Your email address will not be published.