Sundari Song Lyrics – Hebbuli Movie
Sundari Hebbuli lyrics are penned by Santhosh Naik and sung by Vijay Prakash & Anuradha Bhat. Sundari song lyrics are from the movie Hebbuli starring Kiccha Sudeep, Amala Paul & Ravichandran. Hebbuli Sundari song lyrics in Kannada and English Languages.
Sundari Song Lyrics in Kannada
ಸುಂದರಿ ಸುಂದರಿ ನನ್ನ
ಮಾತು ಸ್ವಲ್ಪ ಕೇಳೇ ನೀ
ಸುಂದರಿ ಸುಂದರಿ ನನ್ನ
ಮಾತು ಸ್ವಲ್ಪ ಕೇಳೇ ನೀ
ಬಿಸಿ ಬಿಸಿ ಮುತ್ತಿಡು. ಆಗಲ್ಲ!
ಬಿಗಿ ಬಿಗಿ ತಬ್ಬಿಕೋ. ಆಗೋದಿಲ್ಲ!
ನಡುವನು ನುಡಿಸು ನೀ. ಬೇಕಿಲ್ಲ!
ತನುವನು ತನಿಸು ಬಾ.ಬೇಕಾಗಿಲ್ಲ!
ಸಜೆಯಲು ಮಜಾ ಕೊಡು ಓ ನಲ್ಲ ಓ ನಲ್ಲ
ಕರೆಯು ಕರೆಯು ಕೊಡುವ ಸಮಯ ಸಾನಿಯಾ
ಬರುವೆಯಾ ಬರುವೆಯಾ ಬಾರೋ
ಸುಂದರಿ ಸುಂದರಿ ನನ್ನ
ಮಾತು ಸ್ವಲ್ಪ ಕೇಳೇ ನೀ
ಸುಂದರಿ ಸುಂದರಿ ನನ್ನ
ಮಾತು ಸ್ವಲ್ಪ ಕೇಳೇ ನೀ
ಮೀಸೆಯ ಬಂದಿರೋ ಪಾಪು ನಾ
ಡ್ಯಾಡಿಯಾ ಮಾಡುವ ಪ್ರಿ ಪ್ಲಾನ್ಆ?
ತಡೆಯಲು ಬಾರದು ತಾಪಾನ
ಮಾಡು ನೀ ಒಳ್ಳೆಯ ತಪ್ಪನ್ನ
ಹಾಳಾಗ್ ಹೋದೆಯಾ
ನೋಡಿ ನೋಡಿ ನೀ
ಇಂಗ್ಲಿಷ್ ಮೂವಿಯಾ
ಅದರ ಅದರ ನಡುವೆ ಮಧುರ ಸಮರ
ನಡೆಯಲಿ ನಡೆಯಲಿ ಬಾರೋ
ಸುಂದರಿ ಸುಂದರಿ ನನ್ನ
ಮಾತು ಸ್ವಲ್ಪ ಕೇಳೇ ನೀ
ಸುಂದರಿ ಸುಂದರಿ ನನ್ನ
ಮಾತು ಸ್ವಲ್ಪ ಕೇಳೇ ನೀ
ಪ್ರಾಯವೇ ಒಂದ್ ಥರ ಮ್ಯಾಗ್ನೆಟ್ಟು
ಯಾತಕೆ ಅಂತರ ಮೈಗಂಟು
ನೂರೇಕೆ ಸಾವಿರ ಪರ್ಸೆಂಟು
ಬೆರಳನ್ನು ಚೀಪುವ ಇನ್ನೋಸೆಂಟ್ಟು
ನಾನೇ ಒಂದ್ ಸಲ
ನಿನ್ನ ಮೈಯ್ಯ ಮುಟ್ಟಲೇ
ಮೈಮೂವ್ ಮಂತಿಗೆ
ತಳಕು ಬಳಕು ಹುಳುಕು ತಿಳಿದು ನಡುಕ
ಬಿಡು ಬಿಡು ಬಿಡು ಬಿಡು ಬಿಡು
ಸುಂದರಿ ಸುಂದರಿ ನನ್ನ
ಮಾತು ಸ್ವಲ್ಪ ಕೇಳೇ ನೀ
ಸುಂದರಿ ಸುಂದರಿ ನನ್ನ
ಮಾತು ಸ್ವಲ್ಪ ಕೇಳೇ ನೀ
Sundari Song Lyrics in English
Sundari Sundari Nanna
Maathu Swalpa Kele Nee
Sundari Sundari Nanna
Maathu Swalpa Kele Nee
Bisi Bisi Mutthidu. Aagalla!
Bigi Bigi Thabbiko. Aagodilla!
Naduvanu Nudisu Nee. Bekilla!
Thanuvanu Thanisu Baa. Bekaagilla!
Sajeyalu Maja Kodu O Nalla
Kareyu Kareyu Koduva Samaya Saniya
Baruveya Baruveya Baaro
Sundari Sundari Nanna
Maathu Swalpa Kele Nee
Sundari Sundari Nanna
Maathu Swalpa Kele Nee
Meeseya Bandiro Paapu Naa
Daddy-Yaa Maaduva Pre Plan-Aa
Thadeyale Baaradhu Taapaana
Maadu Nee Valleya Thappanna
Haalaag Hodheya
Hasi Poli Aadheya
Nodi Nodi Nee
English-U Movie-Yaa
Adhara Adhara Naduve Madhura Samara
Nadeyali Nadeyali Baaro
Sundari Sundari Nanna
Maathu Swalpa Kele Nee
Sundari Sundari Nanna
Maathu Swalpa Kele Nee
Praayave Ondh Thara Magnet’u
Yaathake Anthara Maigantu
Noorake Saavira Percent’u
Beralanu Cheepuva Innocent’u
Naane Ondh Sala
Ninna Maiya Muttale
Maimoov Manthige
Thago Baaro Thottila
Thalaku Balaku Huluku Thilidhu Naduka
Bidu-Bidu Bidu-Bidu Bidu
Sundara Sundara Nanna
Maathu Swalpa Kelo Nee
Sundari Sundari Nanna
Maathu Swalpa Kele Nee