Last Bench Song Lyrics -Kirik Party Movie
Last Bench Song Lyrics
ಲಾಸ್ಟು ಬೆಂಚಿನ ಪಾರ್ಟೀ ನಮ್ಮದು
ನಮ್ಧೆ ಹಾವಳಿ ಯಾರ್ನೆನ್ ಕೇಳೋದು
ಕುರ್ಚಿ ಹಾಕಿರೋ ಸ್ಟೇಜು ಸೆಂಟ್ರಿಗೆ
ಶಿಳ್ಳೆ ಹೊಡಿಯಿರೋ ಇವರ ಎಂಟ್ರೀಗೆ…
ಡಾಂಗು ಟಕ ಟಕ ಟಕ ಡಿಂಗ್ ಡಾಂಗು
ಕಲರ್ಫುಲ್ ಹುಡುಗರೆಲ್ಲ ವೈಟ್ ಅಂಡ್ ವೈಟಲಿ
ಭಾಷಣ ರೆಡೀ ಇದೆ ಬಾಯ ತುದಿಯಲಿ…
ರೆಂಟಿಗ್ ತಂದ ಶಾಮಿಯಾನ
ಒಳಗೆ ಕೂತು ಧೂಮಪಾನ
ಹರಕೆ ಹೊತ್ತಾತು, ವೇಟಿಂಗ್ ಫಾರ್ ವರದಾನ..
ಇರಲಿ ನಿಮ್ಮ ಮತ ನಮ್ಮ ಪಾಲಿಗೆ
ಸುಳ್ಳು ಹೇಳೊರಲ್ಲ ಪ್ಯೂರು ನಾಲಿಗೆ
ಹಾಕಿ ಜೈಕಾರ ನಮ್ಧೆ ಸರ್ಕಾರ ನಾವು ಹೆಸರಿಗಷ್ಟೇ,
ನಿಮ್ದೆನೆ ಅಧಿಕಾರ…
ಹೇ ಕಣ್ಣ ಮೇಲೆ ಕೂಲಿಂಗ್ ಗ್ಲಾಸ್ ಶರ್ಟ್ ಬಟನ್ ಎರಡು ಲೂಸ್
ಹೊರಡೋಣ ಮೆರವಣಿಗೆ ಹೆಗಲ ಮೇಲೆ ಕೂರಿಸಿ…
ಹೇ ಇಲ್ಲದಿದ್ರೂ ರಾಂಕು ಬೆರಳ ತುದಿಗೆ ಇಂಕು ಗೆಲ್ಲೋ ಚಾನ್ಸು ನಂದೆನೆ ಬೇಗ ಕಟ್-ಔಟ್ ನಿಲ್ಲಿಸಿ…
ಆಲ್ ಆಫ್ ಯೂ ಸಿಂಗ್ ಇಟ್ ವನ್ಸ್ ಅಗೈನ್
ಲಾಸ್ಟು ಬೆಂಚಿನ ಪಾರ್ಟೀ ನಮ್ಮದು
ನಮ್ದೆ ಹಾವಳಿ ಯಾರ್ನ್ನೇನ್ ಕೇಳೋದು
ಕುರ್ಚಿ ಹಾಕಿರೋ ಸ್ಟೇಜು ಸೆಂಟ್ರಿಗೆ
ಶಿಳ್ಳೆ ಹೊಡಿಯಿರೋ ಇವರ ಎಂಟ್ರೈಗೆ…
ಊರಿಡೀ, ಸೌಂಡ್ ಇದೆ, ಆಲ್‌ರೆಡೀ, ಆಟಿಟ್ಯೂಡ್ ನೆಲದಿಂದ ನೂರಡಿ
Also, read about: