Katheyondu Song Lyics-Kirik Party Movie
Katheyondu Song Lyics
ದಮ್ ದರೆ
ದಮ್ ದರೆ
ದಮ್ ದರೆ ದಮ್ ದರೆ
ದಮ್ ದ
ದಮ್ ದರೆ ದಮ್
ದಮ್ ದರೆ
ದರೆದಮ್ ದಮ್ ದಮ್
ದಮ್ ದರೆ
ದಮ್ ದರೆ
ದಮ್ ದರೆ ದಮ್ ದರೆ
ದಮ್ ದ
ದಮ್ ದರೆ ದಮ್
ದಮ್ ದರೆ
ದರೆದಮ್ ದಮ್ ದಮ್
ಕಥೆಯೊಂದ ಹೇಳಿದೆ
ಬರೆ ಗುರುತುಗಳೇ ಕಾಲೇಜ್ ಅಲಿ
ಕ್ಲಾಸ್ ರೂಮಿನ ಬೆಂಚ್ ಅಲಿ
ಕಾರಿಡರ್ ವಾಲ್ ಅಲಿ
ಸಾಲದೆ..
ಗುರುತೊಂದನು ನಾ ಗೀಚಿದೆ
ಫ್ರೆಂಡ್‌ಶಿಪ್ಪಿನ ನೆಪದಲಿ
ದಮ್ ದರೆ
ದಮ್ ದರೆ
ದಮ್ ದರೆ ದಮ್ ದರೆ
ದಮ್ ದ
ದಮ್ ದರೆ ದಮ್
ದಮ್ ದರೆ
ದರೆದಮ್ ದಮ್ ದಮ್
ಕಾಲೇಜ್ ಅಲ್ಲಿ ಮೊದಲೆರಡು ಕ್ಲಾಸು
ಮಾಸ್ ಬಂಕ್ ಆಗಿದೆ
ಅಟೆಂಡೆನ್ಸ್ ಅಲ್ಲಿ ಶಾರ್ಟರ್ಜ್ ನಮಗೆ
ಪ್ರಾಕ್ಸೀ ಇಲ್ಲದೆ
ಎಗ್ಸ್ಯಾಮ್ಸ್ ಅಲ್ಲಿ ಸ್ಕೋರ್ ಮಾಡಿದ ಅಂಕೆ
ಮಾರ್ಕ್ಸ್ ಕಾರ್ಡ್ ನಲ್ಲಿ ಕಾಣೆ
ರೀವ್ಯಾಲ್ಸ್ ಅಲ್ಲಿ ಒಂದೆರಡು ಪೇಪರ್ಸ್
ಕ್ಲಿಯರ್ ಆಗೋದು ಗ್ಯಾರೆಂಟೀ ನನ್ನಾಣೆ..
ಕಾಲೇಜ್ ಅಲ್ಲಿ ಮೊದಲೆರಡು ಕ್ಲಾಸು
ಮಾಸ್ ಬಂಕ್ ಆಗಿದೆ
ಅಟೆಂಡೆನ್ಸ್ ಅಲ್ಲಿ ಶಾರ್ಟರ್ಜ್ ನಮಗೆ
ಪ್ರಾಕ್ಸೀ ಇಲ್ಲದೆ
ಎಗ್ಸ್ಯಾಮ್ಸ್ ಅಲ್ಲಿ ಸ್ಕೋರ್ ಮಾಡಿದ ಅಂಕೆ
ಮಾರ್ಕ್ಸ್ ಕಾರ್ಡ್ ನಲ್ಲಿ ಕಾಣೆ
ರೀವ್ಯಾಲ್ಸ್ ಅಲ್ಲಿ ಒಂದೆರಡು ಪೇಪರ್ಸ್
ಕ್ಲಿಯರ್ ಆಗೋದು ಗ್ಯಾರೆಂಟೀ ನನ್ನಾಣೆ..
ದಮ್ ದರೆ
ದಮ್ ದರೆ
ದಮ್ ದರೆ ದಮ್ ದರೆ
ದಮ್ ದ
ದಮ್ ದರೆ ದಮ್
ದಮ್ ದರೆ
ದರೆದಮ್ ದಮ್ ದಮ್
ಕಥೆಯೊಂದ ಹೇಳಿದೆ
ಬಾರಿ ಗುರುತುಗಳೇ ಕಾಲೇಜ್ ಅಲಿ
ಕ್ಲಾಸ್ ರೂಮಿನ ಬೆಂಚ್ ಅಲಿ
ಕಾರಿಡರ್ ವಾಲ್ ಅಲಿ
ಸಾನವಿ…
ನಮ್ಮೆಲ್ಲರ ಕಥೆ ಪುಟದಲಿ
ನೀನದೊಂದೇ ಹೆಸರಿದೆ
ಫ್ರೆಂಡ್‌ಶಿಪ್ಪಲ್ಲಿ ಒಂದಿಸ್ಟು ಜಗಳ
ಕಾಮನ್ ಅಲ್ಲವೇ
ಕೊಂಪ್ರೋ ಮಾಡಿ ಮತ್ತರಿತಿಕೊ
ಒಗ್ಗಟ್ಟಲ್ಲಿ ಬಲವಿದೆ
ಸೋಶಿಯಲ್ ಕಾಸ್ಗೆ
ಒಂದೆರೆಡು ಸ್ಟ್ರೈಕ್
ನೀನು ಮಾಡಲೇ ಬೇಕು
ಕಾಲೇಜ್ ಲೈಫ್ ನಮಗೆಲ್ಲಿ ಸಾಕು
ಕ್ಯಾಂಪಸ್ ಅಲ್ಲಿ ಒಂದೆರಡು ಸೈಟು ಬರೆದು ಹಾಕು
ದಮ್ ದರೆ
ದಮ್ ದರೆ
ದಮ್ ದರೆ ದಮ್ ದರೆ
ದಮ್ ದ
ದಮ್ ದರೆ ದಮ್
ದಮ್ ದರೆ
ದರೆದಮ್ ದಮ್ ದಮ್
Also, Read About :