Tick Tick Tick Song Lyrics – The Villain Movie

0

Tick Tick Tick Song Lyrics

ನಾನ್ ಸೈಲೆಂಟ್ ಆಗಿದ್ರೆ ರಾಮ
ವಯಲೆಂಟ್ ಆದ್ನೋ
ರಾವಣ ರಾವಣ ರಾವಣ

ಅಣ್ಣ ನನ್ನ ಊರು
ಅಣ್ಣ ನನ್ನ ಹೆಸರು
ಅಣ್ಣ ನಾನು ಕೆಂಚನಳ್ಳಿ ಕೆಂಚ ಕಣಣ್ಣೊ

ಇಫ್ ಯು ಕಮ್ ಟುಡೆ,
ಐ ಆಮ್ ಸೊ ಹ್ಯಾಪಿ
ಇಫ್ ಯು ಕಮ್ ಟುಮಾರೊ, ಐ ಆಮ್ ಟೂ ಬ್ಯಾಡ್
ಯು ಪಿಕ್ ದ ಟೈಮ್
ಟಿಕ್ ಟಿಕ್ ಟಿಕ್ ಟಿಕ್ ಟಿಕ್ ಟಿಕ್
ಹೆ ಟಿಕ್ ಟಿಕ್ ಟಿಕ್ ಟಿಕ್ ಟಿಕ್ ಟಿಕ್
ಟಿಕ್ ಟಿಕ್ ಟಿಕ್ ಟಿಕ್ ಟಿಕ್ ಟಿಕ್
ಹೆ ಟಿಕ್ ಟಿಕ್ ಟಿಕ್ ಟಿಕ್ ಟಿಕ್ ಟಿಕ್

ರಾವಣ…. ರಾವಣ…..

ಧಗ ಧಗ ಧಗ ಧಗ
ರಾಜರ ಹಿರಿ ಮಗ
ಬಿಟ್ಟ ನೋಡು ಮೂರನೇ ಕಣ್ಣ
ಶಂಕರ
ಶಿವ ಶಂಕರ

ತಗ ತಗ ತಗ ತಗ
ಮಚ್ಚೆತ್ತು ಬೀಳುವಾಗ
ಕೈ ಕಾಲು ಲ್ಯಾಪ್ಸು
ಶಿವ ಶಂಕರ
ಅಯ್ಯೊ ಶಂಕರ

ಮಚ್ಚಿಡ್ದು ನಿಂತ್ರೆ ನೀನು
ಹುಚ್ಚೆದ್ದು ಕುಣಿತಾರೊ
ಹೆ ಮಚ್ಚಿಡ್ದು ನಿಂತ್ರೆ ನೀನು
ಹುಚ್ಚೆದ್ದು ಕುಣಿತಾರೊ
ನಿನ್ನ ಮುಂದೆ ಎಲ್ರು ಬಚ್ಚ ಕಣಣ್ಣ

ಇಫ್ ಯು ಕಮ್ ಟುಡೆ,
ಐ ಆಮ್ ಸೊ ಹ್ಯಾಪಿ
ಇಫ್ ಯು ಕಮ್ ಟುಮಾರೊ, ಐ ಆಮ್ ಟೂ ಬ್ಯಾಡ್
ಯು ಪಿಕ್ ದ ಟೈಮ್
ಟಿಕ್ ಟಿಕ್ ಟಿಕ್ ಟಿಕ್ ಟಿಕ್ ಟಿಕ್
ಹೆ ಟಿಕ್ ಟಿಕ್ ಟಿಕ್ ಟಿಕ್ ಟಿಕ್ ಟಿಕ್
ಟಿಕ್ ಟಿಕ್ ಟಿಕ್ ಟಿಕ್ ಟಿಕ್ ಟಿಕ್
ಹೆ ಟಿಕ್ ಟಿಕ್ ಟಿಕ್ ಟಿಕ್ ಟಿಕ್ ಟಿಕ್

ರಾಜರ ರಾಜಾನೆ ರಾಕ್ಷಸರ ರಾಜಾನೆ
ರಾಜಾದಿ ರಾಜ ಬಾರೊ ರಾಕ್ಷಸನೆ
ರಾಜಾದಿ ರಾಜ ಬಾರೊ
ಹೇಳಿ ಹೇಳಿ ಹೇಳ್ರಪ್ಪ
ಎಲ್ರು ಒಟ್ಗೆ ಹೇಳ್ರಪ್ಪ
ಟಿಕ್ ಟಿಕ್ ಟಿಕ್ ಟಿಕ್ ಟಿಕ್ ಟಿಕ್
ಹೆ ಟಿಕ್ ಟಿಕ್ ಟಿಕ್ ಟಿಕ್ ಟಿಕ್ ಟಿಕ್
ಟಿಕ್ ಟಿಕ್ ಟಿಕ್ ಟಿಕ್ ಟಿಕ್ ಟಿಕ್
ಹೆ ಟಿಕ್ ಟಿಕ್ ಟಿಕ್ ಟಿಕ್ ಟಿಕ್ ಟಿಕ್

ಓಹ್ ಬಿಡು ಬಿಡು ಬಿಡು ಬಿಡು
ನಾನನ್ನೋದ್ ಮೊದ್ಲು ಬಿಡು
ನಾವು ಅಂತ ಬಾಳೋದ್ ಕಲಿ
ಶಂಕರ ಶಿವ ಶಂಕರ

ಕೊಡು ಕೊಡು ಕೊಡು ಕೊಡು
ಕೈಲಾದಷ್ಟು ದಾನ ಕೊಡು
ಸ್ವರ್ಗ ನರಕ ಎಲ್ಲ ಇಲ್ಲೆ
ಶಂಕರ ಅಯ್ಯೋ ಶಂಕರ

ನೆನ್ನೆ ಮೊನ್ನೆ ಬಂದೊವ್ರೆಲ್ಲ
ನಂಬರ್ ೧. ಅಂತಾರೊ
ಅವ್ರವ್ರೆ ಸಂಘ ಕಟ್ಕೊಂಡ್
ಬಿರುದು ಇಟ್ಕಂಡ್ ನಿಂತವ್ರೊ
ನಿಂಗೆ ನಂಬರ್ ಗಳೆ ಲೆಕ್ಕ ಇಲ್ಲಣ್ಣ

ಇಫ್ ಯು ಕಮ್ ಟುಡೆ,
ಐ ಆಮ್ ಸೊ ಹ್ಯಾಪಿ
ಇಫ್ ಯು ಕಮ್ ಟುಮಾರೊ, ಐ ಆಮ್ ಟೂ ಬ್ಯಾಡ್
ಯು ಪಿಕ್ ದ ಟೈಮ್
ಟಿಕ್ ಟಿಕ್ ಟಿಕ್ ಟಿಕ್ ಟಿಕ್ ಟಿಕ್
ಹೆ ಟಿಕ್ ಟಿಕ್ ಟಿಕ್ ಟಿಕ್ ಟಿಕ್ ಟಿಕ್
ಟಿಕ್ ಟಿಕ್ ಟಿಕ್ ಟಿಕ್ ಟಿಕ್ ಟಿಕ್
ಹೆ ಟಿಕ್ ಟಿಕ್ ಟಿಕ್ ಟಿಕ್ ಟಿಕ್ ಟಿಕ್

Also, know where to watch:

Leave A Reply

Your email address will not be published.