Nodivalandava Song Lyrics – The Villain Movie
Nodivalandava Song Lyrics
ಹಿಂದಿ ಇಶ್ಕ್ ಹೇ
ತಮಿಳ್ ಕಾದಲೆ
ತೆಲುಗು ಪ್ರೇಮಮ
ಇಂಗ್ಲೀಷ್ ಲವ್ ಯು ನ
ನೋಡಿವಳಂದಾವ
ಮುತ್ತಿನ ಮಾಲೆ ಚಂದಾವ
ನೋಡಿವಳಂದಾವ
ಮುತ್ತಿನ ಮಾಲೆ ಚಂದಾವ
ಇವಳು ಯಾವೂರ ಚೆಲುವೆ ಶಿವ
ಹೇಳಲ್ಲ , ಹೇಳಲ್ಲ
ನಿಂಗತೂ ಹೇಳಲ್ಲ
ಹಿಂದಿ ಇಶ್ಕ್ ಹೇ
ತಮಿಳ್ ಕಾದಲೆ
ತೆಲುಗು ಪ್ರೇಮಮ ಹೇಳು
ಇಂಗ್ಲೀಷ್ ಲವ್ ಯು ನ
ಕೇರಳ ಪ್ರೇಮಮ
ಕನ್ನಡ ಪ್ರೀತಿಯ ಹೇಳು
ನನಗೆ ನೀನು ಯಾರೋ ಗೊತ್ತಿಲ್ಲ
ಕನಸಲಿ ನೀನು ಎಂದು ಬಂದಿಲ್ಲ
ನಿನ್ನ ಊರು ಕೇಳಲ್ಲ
ನಂಗೆ ಬ್ಯಾಗ್ ರೌಂಡ್ ಬೇಕಿಲ್ಲ
ನಿನ್ನ ಬಂಧೂ ಬಳಗನೂ
ನಂಗೆ ಯಾರೂ ಗೊತ್ತಿಲ್ಲ
ಇವಳು ಯಾವೂರ ಚೆಲುವೆ ಶಿವ
ಹೇಳಲ್ಲ , ಹೇಳಲ್ಲ
ನಿಂಗತೂ ನಾ ಹೇಳಲ್ಲ
ದೇವರು ಪ್ರೀತಿಯ ಒಳಗೆ ಇರುತಾನೆ
ಎಲ್ಲರ ಹ್ರುದಯವದ ಬಳಿಗೆ ಬರುತಾನೆ
ಅವನು ಟೈಮು ನೋಡಲ್ಲ
ಎಂದು ಜಾತಿ ಕೇಳಲ್ಲ
ಕಳ್ಳ ಕೇಡಿ ಅಂತಾನೂ
ಭೇದ ಮಾಡಲ್ಲ
ಇವನು ಯಾವೂರ ಚೆಲುವ ಶಿವ
ಹೇಳಲ್ಲ , ಹೇಳಲ್ಲ
ನಿಂಗತೂ ನಾ ಹೇಳಲ್ಲ
ನೋಡಿವನಂದಾವ
ಅವನ ನೋಟ ಚಂದಾವ
ನೋಡಿವನಂದಾವ
ಅವನ ನೋಟ ಚಂದಾವ
Also, Read about: