Navilugari Lyrical Song – 99 Movie
Navilugari Song Lyrics
ಹೃದಯಕೆ ನವಿಲುಗರಿ
ಸವರಿದನವನು..
ಜಗವ ಮರೆಸೋ ಮಾಂತ್ರಿಕನವನು..
ಮರಳಿ ಮರಳಿ ಮನವ..
ಮರಳಿ ಮರಳಿ ಮನವ..
ಕೆಣಕುವನವನು..
ಗಮನ ಸೆಳೆದ ಮೊದಲ ಹುಡುಗ
ಎದೆಗೆ ಇಳಿದ ಮೊದಲ ಹುಡುಗ
ಕನಸ ಎಸೆದ ಮೊದಲ ಹುಡುಗ
ಕವಿತೆಯಾದ ಮೊದಲ ಹುಡುಗ!
ಗಮನ ಸೆಳೆದ ಮೊದಲ ಹುಡುಗ
ಎದೆಗೆ ಇಳಿದ ಮೊದಲ ಹುಡುಗ
ಕನಸ ಎಸೆದ ಮೊದಲ ಹುಡುಗ
ಕವಿತೆಯಾದ ಮೊದಲ ಹುಡುಗ!
ಮೊದಲಾ ಹುಡುಗ..
ಮೊದಲಾ ಹುಡುಗ..!
Click here to know where to watch :