Namma Maneyalli Song Lyrics – Yajamana Movie
Namma Maneyalli Song Lyrics in Kannada
ನಮ್ಮ ಮನೆಯಲಿ ದಿನವೂ ಮಿರುಗೋ ಚೈತ್ರವೇ
ಬೆಳದಿಂಗಳ ಈ ಪ್ರೀತಿ ಕರಗಲು ಸಾಧ್ಯವೇ
ನಮ್ಮ ಮನೆಯಲಿ ದಿನವೂ ಮಿರುಗೋ ಚೈತ್ರವೇ
ಬೆಳದಿಂಗಳ ಈ ಪ್ರೀತಿ ಕರಗಲು ಸಾಧ್ಯವೇ
ಹೆಜ್ಜೇನಿನ ಸವಿಗೂಡಿದು ಇಲ್ಲಿ ಪ್ರೀತಿಯ ಪರಮಾನ್ನ ಪ್ರೀತಿಯ ಯಜಮಾನ
ನಮ್ಮ ಮನೆಯಲಿ ದಿನವೂ ಮಿರುಗೋ ಚೈತ್ರವೇ
ಬೆಳದಿಂಗಳ ಈ ಪ್ರೀತಿ ಕರಗಲು ಸಾಧ್ಯವೇ
ಹಾಡೋ ಚಿಲಿಪಿಲಿ ಹಕ್ಕಿಗಳೇ ಪ್ರೀತಿಯ ಭಾಷೆ ಕೇಳಿರಿ
ಕಣ್ಣಿನಂಥ ಅಣ್ಣನು ತಾಯಿಯಾದನು ನೋಡಿರಿ
ಶಿಲುಬೆಯನೇ ಏರಿದರೂ ನಗುವಿನ ಒಲುಮೆ ತುಂಬಿದೆ
ಹಾರಾಡೋ ಮನಸೀಗೆ ಆಕಾಶವೇ ನೀನಾದೆ
ಈ ಕಣ್ಗಳೇ ಕೊಡೆಯಾಗಲಿ ಕಣ್ಣಿನ ಹನಿಯಲ್ಲೇ ಹೃದಯಕೆ ಹೂಮಳೆ
ನಮ್ಮ ಮನೆಯಲಿ ದಿನವೂ ಮಿರುಗೋ ಚೈತ್ರವೇ
ಬೆಳದಿಂಗಳ ಈ ಪ್ರೀತಿ ಕರಗಲು ಸಾಧ್ಯವೇ
ನಮ್ಮ ಬಂಧ ಅನುಬಂಧ ಸ್ವರ್ಗವೇ ನಾಚುವ ಹಾಗಿದೆ
ಇಲ್ಲಿ ಮೊಗ್ಗು ಅರಳಿದರೆ ಹೂವಿಗೆ ಸಾವಿರ ವರ್ಷವೇ
ಕಣ್ಣೆರಡು ಇರಬಹುದು ನೋಟಗಳೊಂದೇ ಅಲ್ಲವೇ
ರೂಪಗಳು ಎರಡೆರಡು ಹೃದಯ ಒಂದೇ ಅಲ್ಲವೇ
ಈ ಜೀವನ ಸಂಜೀವಿನೀದು ಅಣ್ಣನಾಶಯ ನೀ ಹೇಳೋ ಶುಭಾಶಯ
ನಮ್ಮ ಮನೆಯಲಿ ದಿನವೂ ಮಿರುಗೋ ಚೈತ್ರವೇ
ಬೆಳದಿಂಗಳ ಈ ಪ್ರೀತಿ ಕರಗಲು ಸಾಧ್ಯವೇ
ಹೆಜ್ಜೇನಿನ ಸವಿಗೂಡಿದು ಇಲ್ಲಿ ಪ್ರೀತಿಯ ಪರಮಾನ್ನ ಪ್ರೀತಿಯ ಯಜಮಾನ
ನಮ್ಮ ಮನೆಯಲಿ ದಿನವೂ ಮಿರುಗೋ ಚೈತ್ರವೇ
ಬೆಳದಿಂಗಳ ಈ ಪ್ರೀತಿ ಕರಗಲು ಸಾಧ್ಯವೇ
Also, Read – Panchatantra Songs Lyrics – Hongemara
Namma Maneyalli Song Lyrics in English
Namma Maneyali Dinavu Mirugo Chaitrave
Beladingala Ee Preethi Karagalu Saadhyave
Namma Maneyali Dinavu Mirugo Chaitrave
Beladingala Ee Preethi Karagalu Saadhyave
Hejjenina Savi Goodidu
Illi Preethiye Paramanna
Preethiye Yajamana
Namma Maneyali Dinavu Mirugo Chaitrave
Beladingala Ee Preethi Karagalu Saadhyave
Haado Chilipili Hakkigale
Preethiya Bhaashe Keliri
Kanninantha Annanu Thaayiyaadanu Nodiri
Shilubeyanu Yeridaru
Naguvina Olave Tumbide
Haarado Manasige
Aakaashave Neenaade
Ee Kangale Kodeyaagali
Ee Kannina Haniyalle
Hrudayada Hoo Male
Namma Maneyali Dinavu Mirugo Chaitrave
Beladingala Ee Preethi Karagalu Saadhyave
Namma Bandha Anubandha
Swargave Naachuva Haagide
Illi Moggu Aralidare
Hoovige Saavira Varshave
Kannerdau Irabahudu
Notagalonde Allave
Roopagalu Erederadu
Hrudaya Onde Allave
Ee Jeevana Sanjeevini
Idu Annanashaya
Nee Kelo Shubhashaya
Namma Maneyali Dinavu Mirugo Chaitrave
Beladingala Ee Preethi Karagalu Saadhyave
Hejjenina Savi Goodidu
Illi Preethiye Paramanna
Preethiye Yajamana
Namma Maneyali Dinavu Mirugo Chaitrave..
Beladingala Ee Preethi Karagalu Saadhyave..
Also, checkout