Yaarige Yaaruntu Songs – Himada Raashiya,
Yaarige Yaaruntu – Himada Raashiya Song Kannada Lyrics
ಹಿಮದ ರಾಶಿಯ ಹನಿಗಳ ಮೇಲಿದೆ
ಎರಡು ಹೃದಯದ ಇನಿಧನಿ
ಒಲವ ಹಸಿರನು ಲೇಪಿಸಿ ನಗುತಿದೆ ಉಸಿರಿನ ಲೇಖನಿ
ಎಳೆಯ ಛಾವಣಿಗೆ ಗಿಣಿಯ ಲಾವಣಿಗೆ
ಗಾಳಿ ಬೀಸಣಿಗೆಯಾಗಿದೆ
ಸೊಬಗು ಸಂದಣಿಗೆ ಸೋಲೆನ್ನುತ
ಪ್ರೀತಿ ನೋಂದಣಿಗೆ ಯಾಗಿದೆ
ಪ್ರೇಮ ಪಯಣಕೆ ಸಂಚಾರಿ ಕವನಕ್ಕೆ
ಅಂತರಂಗ ಸೇರಿ ಹಾಡಿದೆ
ಕಾಲ ಸರಿದಂತೆ ಖಾಲಿ ಪುಟಗಳು
ನಮ್ಮ ಹೆಜ್ಜೆಗಾಗಿ ಕಾದಿದೆ
ನಡೆವ ದಾರಿಲಿ ನಮ್ಮ ನೆನಪುಗಳೇ ಮೈಲಿ ಗಲ್ಲು ಗಳು
ಮುಗಿಲ ರಥಬೀದಿ ದಾಟಿ ಹೊರಡೋಣ ಮುಚ್ಚಿಕೊ ಕಣ್ಗಳು
ನಾವು ಬೇರಾಗೋ ಕನಸು ಬಂದಾಯ್ತು ಎಲ್ಲ ಸುಳ್ಳುಗಳು
ಅಣುವು ಅಣುವಿನಲೂ ನಮ್ಮ ಗುರುತು ಇದು ನಮ್ಮದೇ ಋತುಗಳು
ಹಿಮದ ರಾಶಿಯ ಹನಿಗಳ ಮೇಲಿದೆ
ಎರಡು ಹೃದಯದ ಇನಿಧನಿ
ಒಲವ ಹಸಿರನು ಲೇಪಿಸಿ ನಗುತಿದೆ ಉಸಿರಿನ ಲೇಖನಿ
ಸರಸ ಸಲಿಗೆಯಲಿ ಮುದ್ದು ಮುನಿಸಿನಲಿ ಇರಲಿ ನೈಜತೆಗಳು
ಭೂಮಿ ಸವೆಯೋಕೆ ಮುಂಚೆಯೇ ನಾವು ಸವಿಯುವ ದಿನಗಳು
ಎಲ್ಲ ನಾಳೆಗಳು ನಮ್ಮದಾಗಲಿವೆ ಏಕೆ ಚಿಂತೆಗಳು
ಹೊಳೆವ ನೂಲಾಗಿ ಹೊಸೆದು ಕೊಳ್ಳೋಣ ಹೊಸತನು ಹುಡುಕಲು
ಹಿಮದ ರಾಶಿಯ ಹನಿಗಳ ಮೇಲಿದೆ
ಎರಡು ಹೃದಯದ ಇನಿಧನಿ
ಒಲವ ಹಸಿರನು ಲೇಪಿಸಿ ನಗುತಿದೆ ಉಸಿರಿನ ಲೇಖನಿ
ಎಳೆಯ ಛಾವಣಿಗೆ ಗಿಣಿಯ ಲಾವಣಿಗೆ
ಗಾಳಿ ಬೀಸಣಿಗೆಯಾಗಿದೆ
ಸೊಬಗು ಸಂದಣಿಗೆ ಸೋಲೆನ್ನುತ
ಪ್ರೀತಿ ನೋಂದಣಿಗೆ ಯಾಗಿದೆ
ಪ್ರೇಮ ಪಯಣಕೆ ಸಂಚಾರಿ ಕವನಕ್ಕೆ
ಅಂತರಂಗ ಸೇರಿ ಹಾಡಿದೆ
ಕಾಲ ಸರಿದಂತೆ ಖಾಲಿ ಪುಟಗಳು
ನಮ್ಮ ಹೆಜ್ಜೆಗಾಗಿ ಕಾದಿದೆ
Also, check the latest songs lyrics
Yaarige Yaaruntu – Himada Raashiya Song English Lyrics
Himada Rashiya Hanigala Melide
Eradu Hrudayada Inidhani
Olava Hasiranu Lepisi Nagutide Usirina Lekhani
Eleya Chavanige Giniya Laavanige
Gaali Beesanigeyaagide
Sobagu Sandanige Solennuta
Preeti Nondanigeyaagide
Prema Payanake Sanchaari Kavanakke
Antaranga Seri Haadide
Kaala Saridante Khaali Putagalu
Namma Hejjegaagi Kaadide
Nadeva Daarili Namma Nenapugale Maili Gallu Galu
Mugila Rathabeedi Daati Horadona Mucchiko Kangalu
Naavu Beraago Kanasu Bandaytu Ella Sullugalu
Anuvu Anuvinalu Namma Gurutu Idu Nammade Ruthugalu
Himada Rashiya Haigala Melide
Eradu Hrudayada Inidhani
Olada Hasiranu Lepisi Nagutide Usirina Lekhani
Sarasa Saligeyali Muddu Munisinali Irali Naijategalu
Bhoomi Saveyoke Muncheye Naavu Saviyuva Dinagalu
Ella Naalegalu Nammadaagalive Eke Chintegalu
Holeva Noolaagi Hosedu Kollona Hosatanu Hudukalu
Himada Raashiya Hanigala Mele
Eradu Hrudayada Inidhani
Olava Hasiranu Lepisi Nagutide Usirina Lekhani
Eleya Chavanige Giniya Laavanige
Gaali Beesanigeyaagide
Sobagu Sandanige Solennuta
Preeti Nondanigeyaagide
Prema Payanake Sanchari Kavanakke
Antaranga Seri Haadide
Kaala Saridante Khali Putagalu
Namma Hejjegaagi Kaadide
Click here for the details Yaarige yaaruntu full movie download