Panchatantra Songs – Ee Vaysalli, Neene Helu Mankuthimma, Shrungarada Hongemara

0

Panchatantra – Ee Vaysalli Song Kannada Lyrics

ಯವ್ವನ ಎಂಬುದು ಭಗವಂತನ ಆಫರ್ರು
ಖಾಲಿ ಕುಂತ್ಕಂ ಡವ್ನೆ ನಂಬರ್ ವನ್ ಲೋಫರ್ರು

ಈ ವಯ್ಸಲ್ಲಿ ಏನ್ ಮಾಡೋದು ಗೊತ್ತಾಗೋ ಇಲ್ಲ
ನಿಂತ್ಕೊಂಡ್ರು ಕುಂತುಕೊಂಡ್ರು ಸರಿ ಹೋಗೋದಿಲ್ಲ
ಗಡಿಯಾರದ ಮುಳ್ಳಿಗೆ ಮರ್ಯಾದೆ ಇಲ್ಲ
ಇಪ್ಪತ್ತ ನಾಕು ಗಂಟೆ ಸಾಕಗೋದಿಲ್ಲ
ಈ ಭೂಮಿ ಫುಟ್‌ಬಾಲ್ ಎತ್ಲಾಗಿ ಓದಿಯೋದು
ಪುಟ್ಗೋಸಿ ಸೂರ್ಯನ್ನ ಯಾವ್ ಕೈಲಿ ಹಿಡಿಯೋದು
ಒಂದೇ ಕಣ್ಣಿನಲ್ಲಿ ಯಾರ್ ಯಾರ್ನ ನೋಡೋದು
ಒಂದೇ ಬಾಯಿಯಲ್ಲಿ ಎಷ್ಟಂತ ಹಾಡೋದು
ಒಟ್ನಲ್ಲಿ ಫೈನಲೂ ಒಂದಂತೂ ಹೇಳ್ಬಹುದು
ಮಿಸ್ಟೇಕು ನಮ್ದಲ್ಲ ನಮ್ಮ ಜವಾನಿದು
ಈ ವಯ್ಸಲ್ಲಿ ಏನ್ ಮಾಡೋದು ಗೊತ್ತಾಗೋ ಇಲ್ಲ
ನಿಂತ್ಕೊಂಡ್ರು ಕುಂತುಕೊಂಡ್ರು ಸರಿ ಹೋಗೋದಿಲ್ಲ
ಗಡಿಯಾರದ ಮುಳ್ಳಿಗೆ ಮರ್ಯಾದೆ ಇಲ್ಲ
ಇಪ್ಪತ್ತ ನಾಕು ಗಂಟೆ ಸಾಕಗೋದಿಲ್ಲ

ಬೇಜವಾಬ್ದಾರಿನ ಕಲಿಯದೆ ಹೋದರೆ
ಬರೋದಿಲ್ಲ ಜವಾಬ್ದಾರಿ
ತಪ್ಪು ಮಾಡೋದಿದ್ರೆ ತಪ್ಪೇ ಮಾಡಬೇಕು
ಆಮೇಲೆ ಅನ್ಬಹುದು ಸಾರೀ
ಉದ್ದಾರ ಆಗೋಕು ಹಾಳಾಗ್ ಹೋಗೋಕು
ವ್ಯತ್ಯಾಸ ಏನಿಲ್ಲ ಬಾರಿ
ಜಿ ಪಿ ಎಸ್ ಹಿಡ್ಕೊಂಡು ಕಣ್ಮುಚ್ಚಿ ನುಗ್ಗೋಣ
ಸಿಗಲಿ ಸಿಗದೆ ಇರ್ಲಿ ದಾರಿ
ಗೊತ್ತಿಲ್ಲ ಇಲ್ಲಿಂದ ಮುಂದೆಲ್ಲಿ ಹೋಗೋದು
ನಾವು ಯಾವತ್ತಿದ್ರೂ ನಮಗೇನೆ ಸಿಗಬಾರ್ದು
ಡಬ್ಬ ನನ್ಮ ಕ್ಲಂತ ನಮ್ಮನ್ನ ಅನ್ ಬೋದು
ನಾವೇ ಬೈಕೊತಿವಿ ನೀವ್ಯಾರು ಬೈಬಾರ್ದು
ಒಟ್ನಲ್ಲಿ ನಮ್ ಮುಂದೆ ಯಾವನು ಬರ್ಬಾರ್ದು
ಈ ಕೊಬ್ಬು ನಮದಲ್ಲ ನಮ್ಮ ಜವಾನಿದು

ಈ ವಯ್ಸಲ್ಲಿ ಏನ್ ಮಾಡೋದು ಗೊತ್ತಾಗೋ ಇಲ್ಲ
ನಿಂತ್ಕೊಂಡ್ರು ಕುಂತುಕೊಂಡ್ರು ಸರಿ ಹೋಗೋದಿಲ್ಲ
ಗಡಿಯಾರದ ಮುಳ್ಳಿಗೆ ಮರ್ಯಾದೆ ಇಲ್ಲ
ಇಪ್ಪತ್ತ ನಾಕು ಗಂಟೆ ಸಾಕಗೋದಿಲ್ಲ

ಮೂಗು ಒರೆಸೋದಕ್ಕೂ ಗೂಗಲ್ಲು ನೋಡ್ಬಿಟ್ಟು
ಸರ್ವಜ್ಞರಾಗ್ ಬಿಟ್ವಿ ನಾವು
50+ ಆದ್ರೂನೂ ನೀವಿನ್ನು ಕಲಿತಿಲ್ಲ
ಮಾಡೋದೆಂಗೆ ನಂಬರ್ ಸೇವು
ಸೈಕಲ್ ಗ್ಯಾಪ್ ಸಿಕ್ರೆ ಹುಡುಗ ಹುಡುಗಿ ಇಬ್ರೂ
ಮಾಡ್ಲೇ ಬೇಕು ತಾನೇ ಲವ್ವು
ಪ್ರೀತಿ ತಪ್ಪಂತೀರಾ ನೀವೇನ್ ಕಮ್ಮಿ ಇಲ್ಲ
ಜನಸಂಖ್ಯೆ ಬೆಳೆಸಿದ್ದೇ ನೀವು
ಚಿಕ್ ಏಜ್’ಲ್ ಎಲ್ಲರೂ ಬೈಸ್ಕೊಳೋದ್ ಒಳ್ಳೆದು
ಅಂಕಲ್ ಆದ್ಮೇಲೆ ಎಲ್ಲರ್ಗೂ ಬೈಬೋದು
ಬಿಟ್ಟಿ ಸಜೇಶನ್ನು ಎಲ್ಲರೂ ಕೊಡ್ಬೋದು
ಇಲ್ಯಾರ್ಗೂ ಗೊತ್ತಿಲ್ಲ ತಪ್ಯಾವ್ದು ಸರಿಯಾವ್ದು
ಅದಕ್ಕೆ ಏಜನ್ನ ಎಣಿಸೋಕೆ ಹೋಗ್ಬಾರ್ದು
ಈ ಮಾತು ನಂದಲ್ಲ ನಮ್ಮ ಜವಾನಿದು
ಈ ವಯ್ಸಲ್ಲಿ ಏನ್ ಮಾಡೋದು ಗೊತ್ತಾಗೋ ಇಲ್ಲ
ನಿಂತ್ಕೊಂಡ್ರು ಕುಂತುಕೊಂಡ್ರು ಸರಿ ಹೋಗೋದಿಲ್ಲ
ಗಡಿಯಾರದ ಮುಳ್ಳಿಗೆ ಮರ್ಯಾದೆ ಇಲ್ಲ
ಇಪ್ಪತ್ತ ನಾಕು ಗಂಟೆ ಸಾಕಗೋದಿಲ್ಲ

Also, Read

Panchatantra  – Ee Vaysalli Song English Lyrics

Yavvana embudu bhagavantana offeru

Khaali kunthkandavne number one lofferu

Ee vaysalli en madodu gottago illa

Ninthkondru kuntukondru sari hogodilla

Gadiyaarada mullige maryade illa

Ippatta naaku gante saakagodilla

Ee bhoomi football etlaagi odiyodu

Putgosi suryanna yav kaili hidiyodu

Onde kanninalli yaryarna nododu

Onde baayiyalli eshtanta hadodu

Otnalli finallu ondantu helbahudu

Mistakeu namdalla namma javaanidu

Ee vaysalli en madodu gottago illa

Ninthkondru kuntukondru sari hogodilla

Gadiyaarada mullige maryade illa

Ippatta naaku gante saakagodilla

Bejavaabdaarina kaliyade hodare

Barodilla javaabdaari

Tappu madodidre tappe madabeku

Amele anbodu sorry

Uddaara aagoku haalaagogoku

Vyatyaasa enilla baari

GPS hidkondu kanmucchi nuggona

Sigali sigade irli daari

Gottilla illinda mundelli hogodu

Navu yavattidru namgene sigabaardu

Dabba nanmaklanta nammanna anbodu

Nave baikotivi nivyaru baibardu

Otnalli nam munde yavanu barbardu

Ee kobbu namadalla namma javaanidu

Ee vaysalli en madodu gottago illa

Ninthkondru kuntukondru sari hogodilla

Gadiyaarada mullige maryade illa

Ippatta naaku gante saakagodilla

Moogu oresodakku google nodbittu

Sarvajnaraag bitvi naavu

50+ aadrunu nivinnu kalitilla

Madodenge number saveu

Cycle gap sikre huduga hudugi ibru

Maadle beku taane lovvu

Preethi tappanteera niven kammi illa

Janasankhye belesidde neevu

Chik age’ll ellaru baiskolod olledu

Uncle admele ellargu baibodu

Bitti suggetionu ellaru kodbodu

Ilyaargu gottilla thapyavdu sariyavdu

Adakke age anna enisoke hogbardu

Ee mathu namdalla namma javaanidu

Ee vaysalli en madodu gottago illa

Ninthkondru kuntukondru sari hogodilla

Gadiyaarada mullige maryade illa

Ippatta naaku gante saakagodilla

Also, check the latest songs lyrics

Panchatantra – Neene Helu Mankuthimma Song Kannada Lyrics

ನೀನೆ ಹೆಲು ಮಂಕ್ ಥಿಮಾ ಗೆಲ್ಲುವವರಾಯಲ್ಲಿ
ಎಲ್ಲಿರು ಇಲಿ ಮಂಗಾಗಲೆ ಮಾನವೇರಿಯಾರಿಲ್ಲಿ
ಈ ಕೆಡೆ ಬೈಸಿ ರಾಖತಾ ಪೊಗರು
ಆ ಕೆಡೆ ಬರಿ ಬಿ ಪಿ ಸಕ್ಕರೆ-ಯು
ಹಟ್ಟಿಸಿ ಕೆಟ್ಟೊಡಾ ದೇವ್ರು
ಗೆಲ್ಲಲೆ ಬೇಕಂತೇ ಇಬ್ರು
ನೀನೆ ಹೆಲ್ಯು ಇಬ್ರು ಜೆಡ್ರೆ ಸೊಲೊವ್ನ್ ಯಾವಾನು
ಹಲೋ ಹಲೋ ಮ್ಯಾಂಕ್ ಥಿಮಾ ಗೆಲ್ಲುವ್ಯರಲ್ಲಿಲ್ಲಿ
ಎಲ್ಲಿರು ಇಲಿ ಮಂಗಾಗಲೆ ಮಾನವೇರಿಯಾರಿಲ್ಲಿ

ಹಟ್ಟಿಡಾ ದಿನೇವ್ ಓಡೋಯಂಟೇ ಥೊಟ್ಟಿಲು ಬಿಟು ಕೂಸು
ಮಾರ ಮಾರಿ ಜಿದಾ ಜಿಡ್ಡಿ ಲೈಫ್ ನಿರಂತರಾ ರೇಸ್-ಯು
ಲೇ ಮಾಗೇನ್ ಒಡ್ವಾ ಮಾಡ್ಯೂಲು ಹದುಕಿ ಇಟ್ಕೊ ನೆಮ್ಮಮಾಡಿಯಾ ಅಡ್ರೆಸ್-ಯು
ಇನ್ನು ಮುಂದೆ ನೀನು ಗೆಟ್ಟು ನೀ ಬಾದ್ಮಾಸ್
ನಿಂಗೇ ನಿಂಗೇ ಕಂಬಾ ಹಟ್ಟಿ ಪ್ರಸ್ತುತ ಮುತ್ತೂ ಮತ್ತು ಯಾವಾನ್ ಯಾವು

ಬಿಡ್ಡೇರ್ ಎಲ್ಲು ಎಡೇರ್ ಬೇಲು ಸೊಟೇರ್ ಕಟ್ಟೇ ಬಾಲಾ
ಹಾಲ್ಲಾ ಡಿನ್ನೆ ಇರಾಡು ಓನ್ಡೆ ಜಾಲ್ಡಿ ಗೊಟ್ಟಾಗಲ್ಲ
ಈ ಜಿಲ್ಲುವ ಹಿಂಡೆ ಯಾರಾಡೋ ಇಂದ ನಮೆಡ್ ನಾಲೇ ಇನೊಬಾಬಾದ್
ಸೊಲ್ ಡಿಡ್ರೆರ್ ಜೆಲ್ವಿಗ್ ಬೆಲ್ ಹೆಂಗಪ್ಪ ಆಪ್ಪ್ಪ್ಲೋಡು
ಹೊಡೆಡಾದ ಸಮಯ ಓನಾ ವೇದಾಂತ ಕೆಲವ್ನ್ ಯಾವಾನು
ಹಲೋ ಹಲೋ ಮ್ಯಾಂಕ್ ಥಿಮಾ ಗೆಲ್ಲುವ್ಯರಲ್ಲಿಲ್ಲಿ
ಎಲ್ಲಿರು ಇಲಿ ಮಂಗಾಗಲೆ ಮಾನವೇರಿಯಾರಿಲ್ಲಿ

Panchatantra – Neene Helu Mankuthimma Song English Lyrics

Neene helu mank thimma gelluavaryaarilli
Ellaru illi mangagale maanavaryaarilli
Ee kade bisi rakthada pogaru
Aa kade bari b p sugar-u
Huttisi kettoda devru
Gellale bekanthe ibru
Neene helu ibru gedre solovn yaavanu
Hello hello mank thimma gelluvaryaarilli
Ellaru illi mangagale maanavaryaarilli

Huttida dinave odoytante thottilu bittu koosu
Maaraa maari jiddaa jiddi lifeu nirantara race-u
Ley magane oduva modalu huduki itko nemmadiya address-u
Illa andare dikku gettu aaguve nee badmaas
Ninge ninge kamba hatti current muttu andavn yaavanu

Biddare elu eddare beelu sotare katte baala
Halla dinne eradu onde jaldi gottaagalla
Ee geluvu hinde yaarado indu nammade naale innobbanadu
Solu iddare geluvige bele hengappa opkpllodu
Hodedaado time ona vedaanta kelavn yaavanu
Hello hello mank thimma gelluvaryaarilli
Ellaru illi mangagale maanavaryaarilli

Panchatantra – Shrungarada Hongemara Song Kannada Lyrics

ಶೃಂಗಾರದ ಹೊಂಗೆ ಮರ ಹೂ ಬಿಟ್ಟಿದೆ

ನಾಚಿಕೆ ನಮ್ಮ ಜೊತೆ ಟೂ ಬಿಟ್ಟಿದೆ

ಕಳ್ಳಾಟಕೆ ಮಳ್ಳ ಮನ ಚೀ ಅಂದಿದೆ

ಚೆಲ್ಲಾಟಕೆ ಚೆಲುವು ಹೂ ಎಂದಿದೆ

ಇಬ್ಬರ ಕಾಮನೆ ನೂರು

ತುಟಿ ಗಾಯಕೆ ಕಾರಣ ಯಾರು

ಇದು ಗೊತ್ತಿಲ್ಲದ ರೋಮಾಂಚನ

ಹೋಗಿ ಬಂತು ಪ್ರಾಣ

ಶೃಂಗಾರದ ಹೊಂಗೆ ಮರ ಹೂ ಬಿಟ್ಟಿದೆ

ನಾಚಿಕೆ ನಮ್ಮ ಜೊತೆ ಟೂ ಬಿಟ್ಟಿದೆ

ಬೆನ್ನಿಗೆ ಬೆರಳು ಸೋಕಿ

ಕಣ್ಣೆರಡು ಕೇಳಿವೆ ಬಾಕಿ

ಇದು ತುಂಟ ಮೌನಾಚರಣೆಯು….

ಸ್ಪರ್ಶವೂ ಕೇಳಿದೆ ಕೊಂಚ

ಉಷ್ಣಾಂಶದ ಬೆಚ್ಚನೆ ಲಂಚ

ಶುರು ಜಂಟಿ ಕಾರ್ಯಾಚರಣೆಯು….

ಗೊತ್ತಿದ್ದೂ ದಾರಿ ತಪ್ಪಿದಾಗ ಬೆವರಿನ ಹನಿಯೂ

ಹುಚ್ಚೆದ್ದು ಹಾಡು ಹೇಳಬಹುದೇ ಒಳಗಿನ ದನಿಯು

ಇದು ಆವೇಗದ ಆಲಿಂಗನ

ಹೋಗಿ ಬಂತು ಪ್ರಾಣ

ಶೃಂಗಾರದ ಹೊಂಗೆ ಮರ ಹೂ ಬಿಟ್ಟಿದೆ

ನಾಚಿಕೆ ನಮ್ಮ ಜೊತೆ ಟೂ ಬಿಟ್ಟಿದೆ

ನಲ್ಮೆಯಲ್ಲೆಲ್ಲವೂ ಚಂದ

ಮನ್ಮಥನ ಹಾವಳಿಯಿಂದ

ಬಚಾವಾದರೇನು ಸುಖವಿದೆ…..

ಬಿಚ್ಚಿದ ಕೂದಲ ಘನತೆ

ಅರೆ ಮುಚ್ಚಿದ ಕಂಗಳ ಕವಿತೆ

ಪ್ರಣಯಕೊಂದು ಬೇರೆ ಮುಖವಿದೆ……

ಕಡು ಮೋಹದಲ್ಲಿ ಗಡಿಯ ರೇಖೆಗೆಲ್ಲಿದೆ ಬೆಲೆಯು

ತಿಳಿಗೇಡಿಯಾಗದೇನೆ ಸಿಗದು ತೋಳಿಗೆ ನೆಲೆಯು

ರತಿ ರಂಗೇರಲು ಪ್ರತಿ ಕ್ಷಣ

ಹೋಗಿ ಬಂತು ಪ್ರಾಣ

ಶೃಂಗಾರದ ಹೊಂಗೆ ಮರ ಹೂ ಬಿಟ್ಟಿದೆ

ನಾಚಿಕೆ ನಮ್ಮ ಜೊತೆ ಟೂ ಬಿಟ್ಟಿದೆ

ಕಳ್ಳಾಟಕೆ ಮಳ್ಳ ಮನ ಚೀ ಅಂದಿದೆ

ಚೆಲ್ಲಾಟಕೆ ಚೆಲುವು ಹೂ ಎಂದಿದೆ

ಇಬ್ಬರ ಕಾಮನೆ ನೂರು

ತುಟಿ ಗಾಯಕೆ ಕಾರಣ ಯಾರು

ಇದು ಗೊತ್ತಿಲ್ಲದ ರೋಮಾಂಚನ

Panchatantra – Shrungarada Hongemara Song English Lyrics

Shrungaarada Honge Mara Hoo Bittide

Naachike namma jote Too Bittide

Kallatake malla mana Chee andide

Chellatake cheluvu hoo endide

Ibbara kaamane nooru

Tuti gaayake kaarana yaru

Idu gotiillada romaanchana

Hogi bantu praana

Shrungaarada Honge Mara Hoo Bittide

Naachike namma jote Too Bittide

Bennige beralu soki

Kanneradu kelive baaki

Idu thunta mounaacharaneyu

Sparshavu kelide koncha

Ushnaamshada becchane lancha

Shuru janti kaaryaacharaneyu…

Gottiddu daari tappidaaga bevarina haniyu

Huccheddu haadu helabahude olagina daniyu

Idu aavegada aalingana

Hogi bantu praana

Shrungaarada Honge Mara Hoo Bittide

Naachike namma jote Too Bittide

Nalmeyallellavu chanda

Manmathana haavaliyinda

Bachaavaadarenu sukhavide

Bicchida koodala ghanate

Are mucchida kangala kavithe

Pranayakondu bere mukhavide

Kadumohadalli gadiya rekhegellide beleyu

Thiligediyaagadene sigadu tholige neleyu

Rathi rangeralu prati kshana

Hogi banthu praana

Shrungaarada Honge Mara Hoo Bittide

Naachike namma jote Too Bittide

Kallatake malla mana Chee andide

Chellatake cheluvu hoo endide

Ibbara kaamane nooru

Tuti gaayake kaarana yaru

Idu gotiillada romaanchana

Hogi bantu praana

Click here for the details Panchantra full movie download

 

Also, Read:

Leave A Reply

Your email address will not be published.